Publish Date: Fri, 25 May 2018 (06:35 IST)
Updated Date: Fri, 25 May 2018 (06:37 IST)
ಬೆಂಗಳೂರು : ಗುರುವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ ಅವರಿಗೆ ವಿದೇಶದಿಂದ ಸ್ಪೆಷಲ್ ಉಡುಗೊರೆಯೊಂದು ಬಂದಿದೆ.
ಮೇ 24 ರಂದು 28ನೇ ವಸಂತಕ್ಕೆ ಕಾಲಿಟ್ಟ ನಟಿ ರಾಗಿಣಿ ಅವರು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಆದರೆ ಇದಕ್ಕೂ ಮೊದಲೇ ಅವರಿಗೆ ವಿದೇಶದಿಂದ ಮುದ್ದಾದ ಗೊಂಬೆಯೊಂದನ್ನ ಗಿಫ್ಟ್ ಆಗಿ ಬಂದಿದೆ. ಇದನ್ನು ಕೊಟ್ಟಿದ್ದು ಬೇರೆ ಯಾರು ಅಲ್ಲ. ರಾಗಿಣಿ ಅವರ ಸಹೋದರ ರುದ್ರಾಕ್ಷ್ ದ್ವಿವೇದಿ. ಇದರ ಜೊತೆಗೆ ಅವರು ಶಾರ್ಕ್ ಸೂಟ್ ಒಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ