ಜೈಲಿನಿಂದ ಬಂದ ಮೇಲೆ ಮೊದಲ ಬಾರಿಗೆ ರಾಗಿಣಿ ಸುದ್ದಿಗೋಷ್ಠಿ

Webdunia
ಶನಿವಾರ, 27 ಫೆಬ್ರವರಿ 2021 (09:21 IST)
ಬೆಂಗಳೂರು: ಡ್ರಗ್ ಕೇಸ್ ನಲ್ಲಿ ಜಾಮೀನು ಪಡೆದು ಹೊರಬಂದ ನಟಿ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಪತ್ರಕರ್ತರ ಮುಂದೆ ಕಾಣಿಸಿಕೊಂಡಿದ್ದಾರೆ.


ವಿಶೇಷ ಚೇತನ ಕ್ರಿಕೆಟ್ ಪಟುಗಳು ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗೆ ವಿಶೇಷ ರಾಯಭಾರಿಯಾಗಿರುವ ರಾಗಿಣಿ ತಮ್ಮ ತಂಡದ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ವಿಶೇಷ ಚೇತನರ ಕ್ರಿಕೆಟ್ ಗೆ ಶುಭ ಹಾರೈಸಿರುವ ರಾಗಿಣಿ, ಡ್ರಗ್ ಕೇಸ್ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಇನ್ನು, ಈ ವರ್ಷ ಹೊಸ ಸಿನಿಮಾ ಒಪ್ಪಿಕೊಂಡಿರುವ ರಾಗಿಣಿ, ಮತ್ತಷ್ಟು ಸಮಾಜಮುಖೀ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬೆನ್ನಲ್ಲೇ ಸುದ್ದಿಯಾಗುತ್ತಿದೆ ಗೌರಿಗೆ ಅಮೀರ್ ಖಾನ್ ತೊಡಿಸಿದ ಉಂಗುರ, ವಿಶೇಷತೆ ಏನ್ ಗೊತ್ತಾ

ಥಿಯೇಟರ್‌ನಲ್ಲಿ ಪೆದ್ದಿ ನೋಡಲು ಮಿಸ್ ಮಾಡಿದವರಿಗೆ ಇದೀಗ ಗುಡ್‌ನ್ಯೂಸ್

ಪ್ರಭಾಸ್ ನಟನೆಯ ಶೂಟಿಂಗ್ ಸಂದರ್ಭದಲ್ಲಿ ನಟ ರಾಜೇಶ್ ಶರ್ಮಾಗೆ ಏನಾಯ್ತು ಗೊತ್ತಾ

ನಾನು ಮಾಡಿದ ಒಂದು ಸಣ್ಣ ತಪ್ಪು ನಿಮ್ಮೆಲ್ಲರಿಗೂ ನೋವುಂಟು ಮಾಡಿತು

ಹುಟ್ಟುಹಬ್ಬ ದಿನ ಮನೆ ಹತ್ರ ಬರ್ಬೇಡಿ ಎನ್ನುವವರ ಮಧ್ಯೆ ಶಿವಣ್ಣ ತಾನೇ ಬೇರೆ ಎಂದು ತೋರಿಸಿಕೊಟ್ರು

ಮುಂದಿನ ಸುದ್ದಿ
Show comments