Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಾಘವೇಂದ್ರ ರಾಜ್ ಕುಮಾರ್ ಈಗ ರಾಜಕೀಯಕ್ಕೆ!

webdunia
ಶನಿವಾರ, 7 ಸೆಪ್ಟಂಬರ್ 2019 (10:14 IST)
ಬೆಂಗಳೂರು: ಡಾ. ರಾಜ್ ಕುಮಾರ್ ಕುಟುಂಬದ ಯಾರೂ ರಾಜಕೀಯದ ಹತ್ತಿರವೂ ಸುಳಿಯಲ್ಲ. ಆದರೆ ರಾಘವೇಂದ್ರ ರಾಜ್ ಕುಮಾರ್ ಈಗ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ!


ಆದರೆ ರಿಯಲ್ ಆಗಿ ಅಲ್ಲ, ರೀಲ್ ನಲ್ಲಿ! ಹೌದು. ರಾಘಣ್ಣ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾದಲ್ಲಿ ಪಕ್ಕಾ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ. ವಾರ್ಡ್ ನಂ.11 ಎಂಬ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ ರಾಘಣ್ಣ.

ಇದು ರಾಜಕಾರಣಿಯೊಬ್ಬರ ಸುತ್ತ ನಡೆಯುವ ಥ್ರಿಲ್ಲರ್ ಕತೆಯಂತೆ. ರಕ್ಷಿತ್ ಈ ಸಿನಿಮಾದ ನಾಯಕರು. ಶ್ರೀಕಾಂತ್ ನಿರ್ದೇಶನ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಹೊಸಬರ ಚಿತ್ರ ಇದಾಗಿದ್ದು, ಇದರಲ್ಲಿ ರಾಘಣ್ಣನ ಪಾತ್ರವೇ ಪ್ರಮುಖ ಕೇಂದ್ರ ಬಿಂದುವಾಗಿರಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಕಾಮಿಡಿ ಕಂಪನಿ ಆಯ್ತು, ಈಗ ಜೀ ಕನ್ನಡ ಕಾಮಿಡಿ ಕಿಲಾಡಿಗಳ ಮೇಲೆ ವೀಕ್ಷಕರ ತಗಾದೆ