Select Your Language

Notifications

webdunia
webdunia
webdunia
webdunia

ಗಂಧದ ಗುಡಿ ಟ್ರೈಲರ್ ಲಾಂಚ್ ಗೆ ರಾಘವೇಂದ್ರ ರಾಜ್ ಕುಮಾರ್ ರನ್ನು ಕರೆದೊಯ್ಯಲಿರುವ ಪುನೀತ್!

ಗಂಧದ ಗುಡಿ ಟ್ರೈಲರ್ ಲಾಂಚ್ ಗೆ ರಾಘವೇಂದ್ರ ರಾಜ್ ಕುಮಾರ್ ರನ್ನು ಕರೆದೊಯ್ಯಲಿರುವ ಪುನೀತ್!
ಬೆಂಗಳೂರು , ಭಾನುವಾರ, 9 ಅಕ್ಟೋಬರ್ 2022 (10:23 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡ ಸಾಕ್ಷ್ಯ ಚಿತ್ರ ಗಂಧದ ಗುಡಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆಯಲಿದೆ.

ಇಂದು ನರ್ತಕಿ ಚಿತ್ರಮಂದಿರದಲ್ಲಿ ಡಾ.ರಾಜ್ ಕುಟುಂಬದ ಸಮ್ಮುಖದಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಬಳಿಕ ಯೂ ಟ್ಯೂಬ್ ನಲ್ಲಿ ಟ್ರೈಲರ್ ವೀಕ್ಷಣೆಗೆ ಲಭ್ಯವಾಗಲಿದೆ.

ತಮ್ಮನ ಟ್ರೈಲರ್ ಲಾಂಚ್ ಈವೆಂಟ್ ಬಗ್ಗೆ ಭಾವುಕರಾಗಿ ಟ್ವೀಟ್ ಮಾಡಿರುವ ರಾಘವೇಂದ್ರ ರಾಜ್ ಕುಮಾರ್ ‘ಅಪ್ಪು ಮಗನೇ ನೀನೇ ನನ್ನನ್ನು ಈ ಟ್ರೈಲರ್ ಗೆ ಕರೆದೊಯ್ಯುತ್ತಿರುವೆ ಎನಿಸುತ್ತಿದೆ’ ಎಂದಿದ್ದಾರೆ. ಪುನೀತ್ ರಾಘಣ‍್ಣನ ಕೈ ಹಿಡಿದು ವೇದಿಕೆಗೆ ಕರೆದೊಯ್ಯುವ ಎಡಿಟ್ ಮಾಡಲಾದ ಫೋಟೋವನ್ನು ರಾಘಣ್ಣ ಪೋಸ್ಟ್ ಮಾಡಿದ್ದಾರೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಹಿಂದಿ ವರ್ಷನ್ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಹೊಂಬಾಳೆ ಫಿಲಂಸ್