Select Your Language

Notifications

webdunia
webdunia
webdunia
webdunia

ಹೊಸ ಲುಕ್ ನಲ್ಲಿ ಯಶ್ ಪುತ್ರ ಯಥರ್ವ್ ಯಶ್

ಹೊಸ ಲುಕ್ ನಲ್ಲಿ ಯಶ್ ಪುತ್ರ ಯಥರ್ವ್ ಯಶ್
ಬೆಂಗಳೂರು , ಬುಧವಾರ, 6 ಜನವರಿ 2021 (09:18 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗ ಯಥರ್ವ್ ಯಶ್ ಹೊಸ ಲುಕ್ ಈಗ ವೈರಲ್ ಆಗಿದೆ.


ಯಶ್ ದಂಪತಿ ಪುತ್ರನ ತಲೆಕೂದಲು ತೆಗೆಸುವ ಶಾಸ್ತ್ರ ಮಾಡಿದ್ದು, ಇದಾದ ಬಳಿಕ ಯಥರ್ವ್ ಹೊಸ ಲುಕ್ ನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕೇಶ ಮುಂಡನ ಮಾಡಿಸಿಕೊಂಡಿರುವ ಯಶ್ ಪುತ್ರ ಮುದ್ದಾಗಿ ಕಾಣಿಸುತ್ತಿದ್ದಾನೆ. ಈ ಮೊದಲು ಐರಾ ಯಶ್ ಗೆ ನಂಜುಂಡೇಶ್ವರ ದೇವಾಲಯದಲ್ಲಿ ಯಶ್ ದಂಪತಿ ಕೇಶ ಮುಂಡನ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಪತ್ನಿಗಾಗಿ ಮಲಯಾಳಂ ನಟಿ ಮಂಜು ವಾರಿಯರ್ ತೆಗೆದುಕೊಂಡರಂತೆ!