Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಿಂದ ಬಿಡುಗಡೆಯಾದ ರಾಧಿಕಾ ಪಂಡಿತ್: ಯಶ್ ಪುತ್ರನ ಫೋಟೋ ಇಲ್ಲಿದೆ ನೋಡಿ!

webdunia
ಬುಧವಾರ, 6 ನವೆಂಬರ್ 2019 (17:06 IST)
ಬೆಂಗಳೂರು: ಮೊನ್ನೆಯಷ್ಟೇ ಎರಡನೇ ಮಗುವಿಗೆ ಜನ್ಮವಿತ್ತ ನಟಿ ರಾಧಿಕಾ ಪಂಡಿತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಂದು ಮನೆಗೆ ಮರಳಿದ್ದಾರೆ.


ಪತಿ ರಾಕಿಂಗ್ ಸ್ಟಾರ್ ಯಶ್ ಮತ್ತು ಪುತ್ರಿ ಐರಾ ಜತೆಗೆ ನವಜಾತ ಮಗನನ್ನು ಹಿಡಿದು ರಾಧಿಕಾ ಆಸ್ಪತ್ರೆಯಿಂದ ಹೊರಬರುತ್ತಿರಬೇಕಾದರೆ ಅಭಿಮಾನಿಗಳ ದಂಡೇ ನೆರೆದಿತ್ತು. ಈ ನಡುವೆ ರಾಕಿಂಗ್ ಪುತ್ರನ ನೋಡಲು ಅಭಿಮಾನಿಗಳು ಮುಗಿಬಿದ್ದರು. ಆದರೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಈ ವೇಳೆ ಯಶ್ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದ್ದಾರೆ.
webdunia


ಯಶ್ ಪುತ್ರನ ಮೊದಲ ಫೋಟೋ ಔಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುದ್ದು ಮಗುವಿನ ಫೋಟೋ ನೋಡಿ ಅಭಿಮಾನಿಗಳು ಜ್ಯೂನಿಯರ್ ರಾಜಾಹುಲಿ ಎಂದು ಜೈಕಾರ ಹಾಕಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಒಡೆಯ ಟೈಟಲ್ ಟ್ರ್ಯಾಕ್ ಬಿಡುಗಡೆ ದಿನಾಂಕ ಫಿಕ್ಸ್