Select Your Language

Notifications

webdunia
webdunia
webdunia
webdunia

ಒಡೆಯ ಟೈಟಲ್ ಟ್ರ್ಯಾಕ್ ಬಿಡುಗಡೆ ದಿನಾಂಕ ಫಿಕ್ಸ್

webdunia
ಬುಧವಾರ, 6 ನವೆಂಬರ್ 2019 (10:42 IST)
ಬೆಂಗಳೂರು: ಈಗಾಗಲೇ ಟೀಸರ್ ಮೂಲಕ ದಾಖಲೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ತಂಡದಿಂದ ಮತ್ತೊಂದು ಸುದ್ದಿ ಬಂದಿದೆ.


ಯೂ ಟ್ಯೂಬ್ ನಲ್ಲಿ ಒಡೆಯ ಟೀಸರ್ ದಾಖಲೆಯ ವೀಕ್ಷಣೆ ಪಡೆದಿದೆ. ಹೀಗಾಗಿ ಒಡೆಯ ಬಗ್ಗೆ ದರ್ಶನ್ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗಿದೆ.

ಈ ನಡುವೆ ಚಿತ್ರದ ಮೊದಲ ಹಾಡು ನವಂಬರ್ 8 ಕ್ಕೆ ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರುವ, ನಾಗೇಂದ್ರ ಪ್ರಸಾದ್ ಬರೆದಿರುವ ಒಡೆಯ ಹೇ ಒಡೆಯ ಲಿರಿಕಲ್ ಹಾಡು ಶುಕ್ರವಾರ ಬೆಳಿಗ್ಗೆ 9.45 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಮೊನ್ನೆ ದುನಿಯಾ ರಶ್ಮಿಗೆ, ಇಂದು ಚಂದನಾಗೆ ಕಿಶನ್ ಕಿಸ್! ಏನು ನಡೀತಿದೆ ಬಿಗ್ ಬಾಸ್ ಮನೆಯಲ್ಲಿ?