Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಅಭಿಷೇಕ್ ಅಂಬರೀಶ್ ಜೊತೆ ರಚಿತಾ ರಾಂ ರೊಮ್ಯಾನ್ಸ್

webdunia
ಗುರುವಾರ, 11 ಫೆಬ್ರವರಿ 2021 (10:56 IST)
ಬೆಂಗಳೂರು: ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾಗೆ ಡಿಂಪಲ್ ಕ್ವೀನ್ ರಚಿತಾ ರಾಂ ನಾಯಕಿಯಾಗಿದ್ದಾರೆ.


ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು, ರಚಿತಾ ಕೂಡಾ ಒಬ್ಬರು. ಇನ್ನೊಬ್ಬ ನಟಿ ಪ್ರಿಯಾಂಕ. ಈ ಹಿಂದೆ ಅಮರ್ ಸಿನಿಮಾದಲ್ಲಿ ರಚಿತಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಈ ಸಿನಿಮಾದಲ್ಲಿ ಪ್ರಮುಖ ಹೀರೋಯಿನ್ ಆಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಗೆ ಇತ್ತೀಚೆಗಷ್ಟೇ ನಾಡದೇವತೆ ಚಾಮುಂಡಿ ದೇವಾಲಯದಲ್ಲಿ ಚಾಲನೆ ಸಿಕ್ಕಿತ್ತು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಖಂಡದಲ್ಲಿ ಆದ ಅನಾಹುತಕ್ಕೆ ಇದೇ ಕಾರಣವೆಂದ ನಟಿ ದಿಯಾ ಮಿರ್ಜಾ