ಬಿಂದಾಸ್ ಆಗಿ ಸಿಗರೇಟ್ ಸೇದುವ ಫೋಟೋ ಪ್ರಕಟಿಸಿದ ರಚಿತಾ ರಾಮ್

Webdunia
ಸೋಮವಾರ, 16 ನವೆಂಬರ್ 2020 (11:41 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸಿಗರೇಟು ಸೇದುವ ಫೋಟೋವೊಂದನ್ನು ಹಾಕಿ ಸಂಚಲನ ಮೂಡಿಸಿದ್ದಾರೆ.


ಸಿನಿಮಾವೊಂದರ ದೃಶ್ಯಕ್ಕಾಗಿ ಸಿಗರೇಟು ಸೇದುವ ಫೋಟೋ ಪ್ರಕಟಿಸಿರುವ ರಚಿತಾ ‘ನನ್ನನ್ನು ಆಕ್ರಮಣಕಾರಿ ಎಂದು ನೀವು ಅಂದುಕೊಂಡರೆ, ನೀವು ನ‍ನ್ನ ಬಗ್ಗೆ ತಿಳಿದುಕೊಳ್ಳುವುದನ್ನು ಬಿಡುವುದೇ ಒಳ್ಳೆಯದು’ ಎಂದು ಅಡಿಬರಹವನ್ನೂ ಕೊಟ್ಟಿದ್ದಾರೆ. ರಚಿತಾ ಫೋಟೋ ನೋಡಿ ನೆಟ್ಟಿಗರು ಏನು ಸಿಗರೇಟ್ ಪ್ರಮೋಟ್ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಬೆಳಗಾಗುವುದರೊಳಗೆ ಹಾಡಿನಿಂದ ವೈರಲ್ ಆದ ಹುಡುಗಿಗೆ ಕನ್ನಡ ಸಿನಿಮಾದಲ್ಲಿ ಆಫರ್

ವಿಷ್ಣು ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಅನಿರುದ್ಧ್‌

ನಟ ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡದೆ ಹಿಂಸೆ: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಕೊತ್ತಲವಾಡಿ ತಂಡದ ವಿರುದ್ಧ ಆರೋಪ ಮಾಡಿದ್ದ ಸಹನಟಿ ಸ್ವರ್ಣಗೆ ಬಿಗ್‌ ಶಾಕ್‌

ಹೆಣ್ಣು ಮಗುವಿನ ತಾಯಿಯಾದ ಲಕ್ಷ್ಮೀ ಬಾರಮ್ಮ ಖ್ಯಾತಿಯ ಹರ್ಷಿತಾ

ಮುಂದಿನ ಸುದ್ದಿ
Show comments