Webdunia - Bharat's app for daily news and videos

Install App

ಕೊನೆಗೂ ಶುರುವಾಯ್ತು ಪುಷ್ಪ 2: ಫೋಟೋ ಶೇರ್ ಮಾಡಿದ ಚಿತ್ರತಂಡ

Webdunia
ಸೋಮವಾರ, 17 ಅಕ್ಟೋಬರ್ 2022 (19:10 IST)
Photo Courtesy: Twitter
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 1 ರ ಮುಂದುವರಿದ ಭಾಗವಾದ ಪುಷ್ಪ 2 ಸಿನಿಮಾ ಕೊನೆಗೂ ಆರಂಭವಾಗಿದೆ.

ಚಿತ್ರತಂಡ ಪುಷ್ಪ 2 ಚಿತ್ರೀಕರಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪುಷ್ಪ 1 ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು.

ಇದೀಗ ನಿರ್ದೇಶಕ ಸುಕುಮಾರನ್ ಎರಡನೇ ಭಾಗದ ಚಿತ್ರೀಕರಣ ಶುರು ಮಾಡಿದ್ದಾರೆ. ಪುಷ್ಪ 2 ರಲ್ಲಿ ವಿಜಯ್ ಸೇತುಪತಿ ಕೂಡಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ವಿಜಯ್‌-ರಶ್ಮಿಕಾ ಅಭಿನಯದ ರಣಬಾಲಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್: ಖಡಕ್‌ ಲುಕ್‌ ಅಬ್ಬರಿಸಲಿರುವ ದೇವರಕೊಂಡ

ಗಣೇಶ ಚತುರ್ಥಿಯಂದು ಡಾಲಿ ಮನೆಯಲ್ಲಿ ಡಬಲ್‌ ಸಂಭ್ರಮ: ವಿಶೇಷವಾಗಿ ಮಗ ಹೆಸರನ್ನು ರಿವಿಲ್‌ ಮಾಡಿದ ಧನಂಜಯ್‌

BIG BOSS KANNADA: ದೊಡ್ಮನೆ ಮನೆ ಪ್ರವೇಶಿಸದೆ ಫ್ಲೈಟ್ ಜರ್ನಿಯಲ್ಲೇ ಪ್ರಯಾಣ ಮುಗಿಸಿದ ಪ್ರಥಮಾ ಪ್ರಸಾದ್

ಜಗ್ಗಿ ಮಮ್ಮಿ ಜತೆಗಿನ ತಾಂಡವ್ ನಡವಳಿಕೆಗೆ ಕಿಚ್ಚ ಗರಂ, ವಿಐಪಿ ಗಗನ್‌ ದಾರಿತಪ್ಪಿದ ಬಗ್ಗೆ ಸುದೀಪ್ ಕ್ಲಾಸ್‌

ಲಂಡನ್‌ನ ರೇಸ್‌ನಲ್ಲಿ ವಿಜಯ್, ತ್ರಿಷಾ ಒಟ್ಟಿಗೆ, ಗೆಳತಿಯ ನಡವಳಿಕೆ ಸಿಎಂಗೆ ಮುಜುಗರವಾಯಿತೇ, ಈ ವಿಡಿಯೋ ನೋಡಿ

ಮುಂದಿನ ಸುದ್ದಿ
Show comments