Select Your Language

Notifications

webdunia
webdunia
webdunia
webdunia

ಸದ್ದಿಲ್ಲದೇ ಹೊಸ ಚಿತ್ರಕ್ಕೆ ತಯಾರಿ ನಡೆಸಿದ ಪುನೀತ್ ರಾಜಕುಮಾರ್

ಸದ್ದಿಲ್ಲದೇ ಹೊಸ ಚಿತ್ರಕ್ಕೆ ತಯಾರಿ ನಡೆಸಿದ ಪುನೀತ್ ರಾಜಕುಮಾರ್
ಬೆಂಗಳೂರು , ಬುಧವಾರ, 8 ಏಪ್ರಿಲ್ 2020 (09:48 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಚಿತ್ರೀಕರಣ, ಚಿತ್ರ ಬಿಡುಗಡೆಗೆ ಸ್ಥಗಿತಗೊಂಡಿದ್ದರೆ, ತೆರೆ ಹಿಂದಿನ ಕೆಲಸಗಳು ನಡೆಯುತ್ತಿವೆ. ಪುನೀತ್ ರಾಜಕುಮಾರ್, ಕೂಡಾ ಈಗ ತಮ್ಮ ಮೂರನೇ ಸಿನಿಮಾ ನಿರ್ಮಾಣ ಕೆಲಸಕ್ಕೆ ಕೈ ಹಾಕಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕವಲು ದಾರಿ, ಮಾಯಾಬಜಾರ್ 2016 ಎಂಬ ಎರಡು ಉತ್ತಮ ಸಿನಿಮಾಗಳನ್ನು ತಮ್ಮ ಬ್ಯಾನರ್ ಮೂಲಕ ನಿರ್ಮಿಸಿ ಗೆದ್ದಿದ್ದಾರೆ. ಇದೀಗ ಮೂರನೇ ಸಿನಿಮಾಗೆ ತಯಾರಿ ನಡೆಸಿದ್ದಾರೆ.

ಫ್ಯಾಮಿಲಿ ಪ್ಯಾಕ್ ಎನ್ನುವ ಹೊಸ ಸಿನಿಮಾ ಪುನೀತ್ ನಿರ್ಮಿಸಲಿದ್ದಾರೆ. ಲಿಖಿತ್ ಶೆಟ್ಟಿ ನಾಯಕರಾಗಿರುವ ಈ ಸಿನಿಮಾವನ್ನು ಅರ್ಜುನ್ ಕುಮಾರ್ ನಿರ್ದೇಶಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಕ್ಷಣದಲ್ಲೂ ಅವನ ಮುಖ ನೋಡಲು ಸಾಧ್ಯವಾಗದೇ ಹೋಯಿತು: ಜಗ್ಗೇಶ್ ಬೇಸರ