ಪುನೀತ್ 11 ನೇ ದಿನ ಕಾರ್ಯಕ್ಕೆ ಬಂದ ಆಪ್ತ ನಟರ ದಂಡು

Webdunia
ಸೋಮವಾರ, 8 ನವೆಂಬರ್ 2021 (17:37 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11 ನೇ ದಿನದ ಕಾರ್ಯಕ್ರಮಕ್ಕೆ ಇಂದು ಆಪ್ತ ವಲಯದಲ್ಲಿ ಸಿಕ್ಕ ನಟರ ದಂಡೇ ಆಗಮಿಸಿದೆ.

ಪುನೀತ್ ನಿವಾಸದಲ್ಲಿ ನಡೆದ ಕಾರ್ಯಕ್ರಮಕ್ಕೆ ನಟರಾದ ದುನಿಯಾ ವಿಜಯ್, ರಂಗಾಯಣ ರಘು, ರವಿಶಂಕರ್ ಗೌಡ, ಚಿಕ್ಕಣ್ಣ, ಶರಣ್, ರಕ್ಷಿತ್ ಶೆಟ್ಟಿ, ಶ್ರುತಿ, ಹಂಸಲೇಖ, ಉಪೇಂದ್ರ, ಅವಿನಾಶ್ ದಂಪತಿ, ದತ್ತಣ್ಣ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದಾರೆ.

ಇವರಲ್ಲದೆ ರಾಜಕೀಯ ನಾಯರು, ರಾಜ್ ಕುಟುಂಬದ ಆಪ್ತರೂ 11 ನೇ ದಿನದ ಕಾರ್ಯದಲ್ಲಿ ಭಾಗವಹಿಸಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BigBoss Season 12Finale: 6ನೇ ಸ್ಪರ್ಧಿಯಾಗಿ ದೊಡ್ಮನೆಯಿಂದ ಹೊರಬಂದ ಸ್ಟ್ರಾಂಗ್ ಅಭ್ಯರ್ಥಿ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ದಾಳಿ, ಸರ್ಕಾರದಲ್ಲಿ ವಿಶೇಷ ಮನವಿಯಿಟ್ಟ ಕನ್ನಡ ನಟ ಅನಿರುದ್ಧ್‌

ಬಿಜೆಪಿ ಸಂಸದನ ಬೀರುಗೆ ಕನ್ನ ಹಾಕಿದ ಖದೀಮರು, ಬರೋಬ್ಬರಿ ₹5.40ಕಳ್ಳತನ

ಕಿಚ್ಚನ ಚಪ್ಪಾಳೆ ವಿಷಯದಲ್ಲಿ ಜೀವನ್ನೇ ಜಾಲಾಡಿಬಿಟ್ರಲ್ಲ, ಸುದೀಪ್‌ ಖಡಕ್‌ ಕೌಂಟರ್‌

Bigg Boss 12 Finale: ಯಾರ ಮುಡಿಗೆ ಬಿಗ್‌ಬಾಸ್‌ ಕಿರೀಟ, ಗಿಲ್ಲಿ ನಟನ ಮೇಲೆ ಹೆಚ್ಚಿನ ನಿರೀಕ್ಷೆ

ಮುಂದಿನ ಸುದ್ದಿ
Show comments