Webdunia - Bharat's app for daily news and videos

Install App

ಪುನೀತ್ ರಾಜಕುಮಾರ್ ‘ಆಕಾಶ್ ಆಗಿ ಇಂದಿಗೆ 15 ವರ್ಷ

Webdunia
ಬುಧವಾರ, 29 ಏಪ್ರಿಲ್ 2020 (10:08 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲನಟನಾಗಿ ಶ್ರೇಷ್ಠ ಅಭಿನಯ ಮಾಡಿದ್ದರೂ ಅದರ ನಡುವೆ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದರು.


ಅವರು ಪೂರ್ಣಪ್ರಮಾಣದಲ್ಲಿ ನಾಯಕಾರಿ ನಟಿಸಿದ ಮೊದಲ ಚಿತ್ರ ‘ಅಪ್ಪು’. ಈ ಸಿನಿಮಾದ ಬಳಿಕ ಜನರೂ ಅವರನ್ನು ಪ್ರೀತಿಯಿಂದ ಅಪ್ಪು ಎಂದೇ ಕರೆಯಲು ಪ್ರಾರಂಭಿಸಿದ್ದರು. ಇದಾದ ಬಳಿಕ ಪವರ್ ಸ್ಟಾರ್ ಸಾಲು ಸಾಲು ಹಿಟ್ ಚಿತ್ರ ಕೊಟ್ಟಿದ್ದರು. ಅದರಲ್ಲಿ ರಮ್ಯಾ ಜತೆ ನಟಿಸಿದ್ದ ‘ಆಕಾಶ್’ ಸಿನಿಮಾವೂ ಒಂದು.

ಈ ಸಿನಿಮಾ ಸೂಪರ್ ಹಿಟ್ ಆಗಿ ಶತನದಿನೋತ್ಸವ ಆಚರಿಸಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 15 ವರ್ಷ. ಪುನೀತ್-ರಮ್ಯಾ ಸೂಪರ್ ಹಿಟ್ ಜೋಡಿ ಎಂದು ಮತ್ತೆ ಸಾಬೀತುಪಡಿಸಿದ ಈ ಸಿನಿಮಾವನ್ನು ಇಂದಿಗೂ ಪ್ರೇಕ್ಷಕರು ನೆನೆಸಿಕೊಳ್ಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪವಿತ್ರಾ ಗೌಡಗೆ ಬಿಗ್ ಶಾಕ್ ನೀಡಿದ ಕೋರ್ಟ್, ಬೇಲ್ ಅರ್ಜಿ ವಜಾ

Video: ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ: ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದು ಯಾರಿಗೆ

ದರ್ಶನ್ ಗೆ ಬೆಂಗಳೂರು ಜೈಲಿನಿಂದ ಗೇಟ್ ಪಾಸ್ ಸಿಗುತ್ತಾ, ಕೋರ್ಟ್ ತೀರ್ಮಾನ ಏನಿರುತ್ತೋ

Annaiah serial: ತೆರೆ ಮೇಲೆ ನಡೀತು ಶಿವು, ಪಾರು ಫಸ್ಟ್ ನೈಟ್, ಅಯ್ಯೋ ಶಿವನೇ ಎಂದ ವೀಕ್ಷಕರು

ಕಿಚ್ಚ ಸುದೀಪ್ ಬರ್ತ್ ಡೇ: ಕಿಚ್ಚನ ಈ ಒಂದು ಅಭ್ಯಾಸ ಎಲ್ಲರಿಗೂ ಮಾದರಿ

ಮುಂದಿನ ಸುದ್ದಿ
Show comments