Select Your Language

Notifications

webdunia
webdunia
webdunia
webdunia

ಕೆಜಿಎಫ್ ನ್ನೂ ಒಟಿಟಿಯಲ್ಲೇ ರಿಲೀಸ್ ಮಾಡುವ ಧೈರ್ಯವಿದೆಯಾ ನಿಮಗೆ? ಫ್ಯಾನ್ಸ್ ಆಕ್ರೋಶ

ಕೆಜಿಎಫ್ ನ್ನೂ ಒಟಿಟಿಯಲ್ಲೇ ರಿಲೀಸ್ ಮಾಡುವ ಧೈರ್ಯವಿದೆಯಾ ನಿಮಗೆ? ಫ್ಯಾನ್ಸ್ ಆಕ್ರೋಶ
ಬೆಂಗಳೂರು , ಶುಕ್ರವಾರ, 9 ಏಪ್ರಿಲ್ 2021 (09:38 IST)
ಬೆಂಗಳೂರು: ಯುವರತ್ನ ಸಿನಿಮಾವನ್ನು ಇಷ್ಟು ಬೇಗ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಲು ಹೊರಟಿರುವ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ವಿರುದ್ಧ ಪುನೀತ್ ಅಭಿಮಾನಿಗಳು ಕಿಡಿ ಕಾರಿದ್ದಾರೆ.


ಇದೇ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಎಂದರೆ ‘ಕೆಜಿಎಫ್ 2’. ಈ ಸಿನಿಮಾವನ್ನು ಜುಲೈ 16 ರಂದು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ.

ಹಾಗಿದ್ದರೆ ಕೆಜಿಎಫ್ 2 ಸಿನಿಮಾವನ್ನೂ ನೇರವಾಗಿ ಒಟಿಟಿ ಫಾರ್ಮ್ಯಾಟ್ ಮೂಲಕವೇ ಬಿಡುಗಡೆ ಮಾಡಿ. ಕೇವಲ ಯುವರತ್ನ ಸಿನಿಮಾಗೆ ಮಾತ್ರ ಈ ತಾರತಮ್ಯವೇಕೆ? ಎಂದು ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯ ಮೊತ್ತಕ್ಕೆ ಒಟಿಟಿಗೆ ಮಾರಾಟವಾದ ಯುವರತ್ನ