Select Your Language

Notifications

webdunia
webdunia
webdunia
webdunia

ಗಂಡನಿಲ್ಲದ ವಿವಾಹ ವಾರ್ಷಿಕೋತ್ಸವದ ನೋವಲ್ಲಿ ಅಶ್ವಿನಿ ಪುನೀತ್

ಗಂಡನಿಲ್ಲದ ವಿವಾಹ ವಾರ್ಷಿಕೋತ್ಸವದ ನೋವಲ್ಲಿ ಅಶ್ವಿನಿ ಪುನೀತ್
ಬೆಂಗಳೂರು , ಬುಧವಾರ, 1 ಡಿಸೆಂಬರ್ 2021 (10:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬದುಕಿದ್ದರೆ ಖುಷಿಯಿಂದ ಕಳೆಯಬೇಕಾದ ದಿನವಾಗಿತ್ತು. ಆದರೆ ವಿಧಿಯ ಆಟ ಖುಷಿಯ ದಿನದಂದು ಅಶ್ವಿನಿ ಪುನೀತ್ ನೋವಲ್ಲಿ ಕಳೆಯುವಂತಾಗಿದೆ.

ಪುನೀತ್-ಅಶ್ವಿನಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನವಿಂದು. ಇಷ್ಟು ವರ್ಷ ಪುನೀತ್ ತಮ್ಮ ಪತ್ನಿ ಜೊತೆಗೆ ಈ ವಿಶೇಷ ದಿನವನ್ನು ಖುಷಿಯಿಂದಲೇ ಕಳೆಯತ್ತಿದ್ದರು. ಆದರೆ ಈ ಬಾರಿ ಖುಷಿ ಆಚರಣೆ ಮಾಡುವುದಕ್ಕೆ ಅವರೇ ಇಲ್ಲ.

ಅತ್ತ ಪುನೀತ್ ಅಭಿಮಾನಿಗಳೂ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ಯಾವತ್ತೂ ನಿಮಗೆ ಖುಷಿಯಿಂದ ವಿಶ್ ಮಾಡುತ್ತಿದ್ದೆವು. ಆದರೆ ಈ ಬಾರಿ ವಿಶ್ ಮಾಡುವಾಗ ಕಣ್ಣೀರು ಬರುತ್ತಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಯನ್ ಮುಡಿ ಹರಕೆ ತೀರಿಸಿದ ಮೇಘನಾ ರಾಜ್