Select Your Language

Notifications

webdunia
webdunia
webdunia
webdunia

ಉಗ್ರಾವತಾರ ತಾಳಿದ ಪ್ರಿಯಾಂಕ ಉಪೇಂದ್ರ

ಉಗ್ರಾವತಾರ ತಾಳಿದ ಪ್ರಿಯಾಂಕ ಉಪೇಂದ್ರ
ಬೆಂಗಳೂರು , ಬುಧವಾರ, 13 ನವೆಂಬರ್ 2019 (10:00 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಉಗ್ರಾವತಾರ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿರುವುದು ಈಗಾಗಲೇ ಗೊತ್ತಾಗಿದೆ. ಈಗ ಆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.


ಪೊಲೀಸ್ ಅಧಿಕಾರಿಯ ದಿರಿಸಿನಲ್ಲಿ ಪ್ರಿಯಾಂಕ ಉಗ್ರಾವತಾರ ನೋಡಿದರೆ ಥೇಟ್ ಮಾಲಾಶ್ರೀಯಂತೇ ಕಾಣುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲಿ ಪ್ರಿಯಾಂಕ ಅಭಿನಯಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಜಿಮ್ ನಲ್ಲಿ ಬೆವರು ಸುರಿಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ತಕ್ಕಂತೆ ಪ್ರಿಯಾಂಕ ಫಿಟ್ ಆಂಡ್ ಫೈನ್ ಆಗುತ್ತಿದ್ದಾರೆ.  ಇದುವರೆಗೆ ಕೌಟುಂಬಿಕ ಪಾತ್ರ ಮಾಡಿದ್ದ ಪ್ರಿಯಾಂಕಗೆ ಇದು ಸಂಪೂರ್ಣ ವಿಭಿನ್ನ ಪಾತ್ರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಕೋಟ್ಯಾಧಿಪತಿ ವೀಕ್ಷಕರಿಗೆ ನಿರಾಸೆ: ಈ ವಾರವೇ ಫೈನಲ್ ಎಪಿಸೋಡ್