Select Your Language

Notifications

webdunia
webdunia
webdunia
webdunia

ಪುಷ್ಪ 2 ಸಿನಿಮಾಗೆ ಸೌಥ್ ಸುಂದರಿ ಪ್ರಿಯಾಮಣಿ?

ಪುಷ್ಪ 2 ಸಿನಿಮಾಗೆ ಸೌಥ್ ಸುಂದರಿ ಪ್ರಿಯಾಮಣಿ?
ಹೈದರಾಬಾದ್ , ಶುಕ್ರವಾರ, 5 ಆಗಸ್ಟ್ 2022 (08:05 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 2 ಸಿನಿಮಾ ಶೂಟಿಂಗ್ ಇನ್ನಷ್ಟು ತಡವಾಗಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಈಗಾಗಲೇ ಪಂಚ ಭಾಷೆಗಳಲ್ಲಿ ನಟಿಸಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ನಟಿ ಪ್ರಿಯಾ ಮಣಿ ಪುಷ್ಪ 2 ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಬರುತ್ತಿದೆ.

ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಪ್ರಿಯಾಮಣಿಗೆ ಆಫರ್ ನೀಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇದನ್ನು ಇನ್ನೂ ಚಿತ್ರತಂಡ ಅಧಿಕೃತಗೊಳಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮೇಘಾ ಶೆಟ್ಟಿ ಹುಟ್ಟುಹಬ್ಬಕ್ಕೆ ಎರಡು ಸಿನಿಮಾ ತಂಡದಿಂದ ಗಿಫ್ಟ್