Webdunia - Bharat's app for daily news and videos

Install App

ದಿಯಾ ನಾಯಕ ಪೃಥ್ವಿ ಅಂಬರ್ ಹೊಸ ಸಿನಿಮಾ ಟೈಟಲ್ ಫಿಕ್ಸ್

Webdunia
ಮಂಗಳವಾರ, 25 ಆಗಸ್ಟ್ 2020 (13:27 IST)
ಬೆಂಗಳೂರು: ದಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಟ ಎಂದು ಗುರುತಿಸಿಕೊಂಡ ಪೃಥ‍್ವಿ ಅಂಬರ್‍ ಈಗ ಹೊಸ ಸಿನಿಮಾಗೆ ನಾಯಕರಾಗಿದ್ದಾರೆ.


ಅವರು ನಾಯಕರಾಗಿರುವ ಹೊಸ ಸಿನಿಮಾಗೆ ‘ಲೈಫ್ ಈಸ್ ಬ್ಯೂಟಿಪುಲ್’ ಎಂದು ಟೈಟಲ್ ಫಿಕ್ಸ್ ಆಗಿದೆ. ನಟ ಧನಂಜಯ್ ಟೈಟಲ್ ಜತೆಗೆ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ಫಸ್ಟ್ ಲುಕ್ ಭರವಸೆ ಮೂಡಿಸುವಂತಿದೆ. ‘ದೇವಕಿ’ ಸಿನಿಮಾ ಮಾಡಿದ್ದ ಲೋಹಿತ್ ಈ ಸಿನಿಮಾ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನಾಲಾಯಕ್ ನನ್ ಮಕ್ಳು, ಬಳೆ ತೊಟ್ಕೊಂಡು ಕೂರಿ ಎಂದ ಕಿರಣ್ ಶಾಸ್ತ್ರಿ: ಎಲ್ಲೆ ಮೀರುತ್ತಿದ್ದಾರಾ ಕಾಮನ್ ಸ್ಪರ್ಧಿಗಳು video

BBK13: ದೊಡ್ಮನೆಗೆ ಫ್ಲೈಟ್ ತಂಡ ಬಂದ ಮೇಲೆ ಸೈಲೆಂಟ್ ಆದರಾ ಗಗನ್, ತಾಂಡವ್

ಮನೆಗೆ ಬಂದ ಜಗ್ಗೇಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಶಿವರಾಜ್‌ಕುಮಾರ್ ದಂಪತಿ

ಗಣೇಶ ಹಬ್ಬದಂದೇ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ಸಿನಿಮಾ ಔಟ್‌: ಜೈ ಜೈ ರಾಮ್ ಹಾಡಿಗೆ ಅಭಿಮಾನಿಗಳು ಫಿದಾ

Video: ವಿಜಯ್‌-ರಶ್ಮಿಕಾ ಅಭಿನಯದ ರಣಬಾಲಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್: ಖಡಕ್‌ ಲುಕ್‌ ಅಬ್ಬರಿಸಲಿರುವ ದೇವರಕೊಂಡ

ಮುಂದಿನ ಸುದ್ದಿ
Show comments