Daily Horoscope

Select Your Language

Notifications

webdunia
webdunia
webdunia
webdunia

ಏಕ್ ಲವ್ ಯಾ ಟೀಸರ್ ಬಿಡುಗಡೆ ದಿನಾಂಕ, ಟೈಮ್ ಬಹಿರಂಗಗೊಳಿಸಿದ ಪ್ರೇಮ್

ಏಕ್ ಲವ್ ಯಾ
ಬೆಂಗಳೂರು: ಈ ಪ್ರೇಮಿಗಳ ದಿನಕ್ಕೆ ನಿರ್ದೇಶಕ ಪ್ರೇಮ್ ಪ್ರೇಮಿಗಳಿಗೆ ಭರ್ಜರಿ ಉಡುಗೊರೆ ಕೊಡುತ್ತಿದ್ದಾರೆ. ತಮ್ಮ ನಿರ್ದೇಶನದ ರೊಮ್ಯಾಂಟಿಕ್, ಎಂಟರ್ ಟೈನರ್ ‘ಏಕ್ ಲವ್ ಯಾ’ ಸಿನಿಮಾದ ಟೀಸರ್ ಲಾಂಚ್ ಮಾಡುತ್ತಿದ್ದಾರೆ.


ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಅವರ ಸಹೋದರ ರಾಣಾ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿದು. ಈ ಸಿನಿಮಾದಲ್ಲಿ ರಕ್ಷಿತಾ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಂ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಈ ಸಿನಿಮಾದ ಟೀಸರ್ ಫೆಬ್ರವರಿ 14 ರಂದು 10 ಗಂಟೆಗೆ ಟೀಸರ್ ಲಾಂಚ್ ಆಗಲಿದೆ. ಈಗಾಗಲೇ ಮೋಷನ್ ಪೋಸ್ಟರ್ ನಲ್ಲಿ ರಾಣಾ ಜತೆ ರಕ್ಷಿತಾ, ರಚಿತಾ ಬಿಯರ್ ಬಾಟಲಿ ಜತೆ ಇರುವ ಫೋಟೋ ವೈರಲ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಎಂಗೇಜ್ ಮೆಂಟ್ ಗೆ ಬಂದ ಸಿಎಂ: ಯಡಿಯೂರಪ್ಪಗೆ ಖುದ್ದು ಸ್ವಾಗತ ನೀಡಿದ ಎಚ್ ಡಿಕೆ