Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ಆಚರಿಸಲು ಅಭಿಮಾನಿಗಳಿಗೆ ಸಿಕ್ಕಿದೆ ಒಂದು ಕಾರಣ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ಆಚರಿಸಲು ಅಭಿಮಾನಿಗಳಿಗೆ ಸಿಕ್ಕಿದೆ ಒಂದು ಕಾರಣ!
ಬೆಂಗಳೂರು , ಸೋಮವಾರ, 10 ಫೆಬ್ರವರಿ 2020 (12:52 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೇನು ಒಂದೇ ವಾರ ಬಾಕಿಯಿದೆ. ಆದರೆ ಅಭಿಮಾನಿಗಳು ಈಗಾಗಲೇ ಅದಕ್ಕೆ ತಯಾರಿ ಆರಂಭಿಸಿದ್ದಾರೆ.


ಇವರ ಈ ಸಂಭ್ರಮಕ್ಕೆ ಈಗ ಇನ್ನೊಂದು ಕಾರಣಕ್ಕೆ ಸಿಕ್ಕಿದೆ. ಫೆಬ್ರವರಿ 16 ರಂದು ದರ್ಶನ್ ಜನ್ಮದಿನವಾಗಿದ್ದು, ಇದೇ ದಿನ ‘ರಾಬರ್ಟ್’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಫೆಬ್ರವರಿ 16 ರಂದು ಮಧ‍್ಯರಾತ್ರಿ 12 ಗಂಟೆಗೆ ಟೀಸರ್ ಬಿಡುಗಡೆಯಾಗಲಿದೆ.

ಈಗಾಗಲೇ ದರ್ಶನ್ ಮನವಿಯ ಮೇರೆಗೆ ಅಭಿಮಾನಿಗಳು ಕೇಕ್-ಹಾರಗಳ ಬದಲು ಅದೇ ಖರ್ಚಿನಲ್ಲಿ ದಿನಸಿ ಸಾಮಾನುಗಳನ್ನು ಖರೀದಿಸಿ ಚಾಲೆಂಜಿಂಗ್ ಸ್ಟಾರ್ ಗೋಡೌನ್ ಗೆ ತಲುಪಿಸುತ್ತಿದ್ದಾರೆ. ಆ ದಿನಸಿ ಸಾಮಾನನ್ನು ಅಗತ್ಯವಿದ್ದವರಿಗೆ ಪೂರೈಸುವ ಕೆಲಸ ದರ್ಶನ್ ವತಿಯಿಂದ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಶ್ಚಿತಾರ್ಥದ ಮಂಟಪದಲ್ಲಿ ಭಾವುಕರಾದ ನಿಖಿಲ್ ಕುಮಾರಸ್ವಾಮಿ