Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಬಳಿಕ ಸಲಾರ್ ನೊಂದಿಗೆ ಬರಲಿದ್ದಾರೆ ಪ್ರಶಾಂತ್ ನೀಲ್

ಕೆಜಿಎಫ್ 2 ಬಳಿಕ ಸಲಾರ್ ನೊಂದಿಗೆ ಬರಲಿದ್ದಾರೆ ಪ್ರಶಾಂತ್ ನೀಲ್
ಬೆಂಗಳೂರು , ಭಾನುವಾರ, 17 ಏಪ್ರಿಲ್ 2022 (09:08 IST)
ಬೆಂಗಳೂರು: ಕೆಜಿಎಫ್ 2 ಯಶಸ್ಸಿನ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ.

ಇದೀಗ ಪ್ರಶಾಂತ್ ಸಲಾರ್ ಜೊತೆಗೆ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರಲಿದ್ದಾರೆ. ಈ ವರ್ಷವೇ ರೆಬಲ್ ಸ್ಟಾರ್ ಪ್ರಭಾಸ್ ನಾಯಕರಾಗಿರುವ ಸಲಾರ್ ಬಿಡುಗಡೆಯಾಗಲಿದೆ.

ಮೇ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇನ್ನೂ ಶೂಟಿಂಗ್ ಮುಕ್ತಾಯವಾಗಬೇಕಿದೆ. ಈ ವರ್ಷಾಂತ್ಯದೊಳಗೆ ಸಿನಿಮಾ ಬಿಡುಗಡೆಯಾಗುವುದು ಪಕ್ಕಾ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಿಮ್ಮಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಆರ್.ಮಾಧವನ್ ಪುತ್ರ ವೇದಾಂತ್