Select Your Language

Notifications

webdunia
webdunia
webdunia
webdunia

ಎರಡೇ ದಿನದಲ್ಲಿ ಹಿಂದಿಯಲ್ಲಿ 100 ಕೋಟಿ ಗಳಿಕೆ ಮಾಡಿದ ಮೊದಲ ಸಿನಿಮಾ ಕೆಜಿಎಫ್ 2

ಎರಡೇ ದಿನದಲ್ಲಿ ಹಿಂದಿಯಲ್ಲಿ 100 ಕೋಟಿ ಗಳಿಕೆ ಮಾಡಿದ ಮೊದಲ ಸಿನಿಮಾ ಕೆಜಿಎಫ್ 2
ಬೆಂಗಳೂರು , ಶನಿವಾರ, 16 ಏಪ್ರಿಲ್ 2022 (17:38 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಹಿಂದಿಯಲ್ಲಿ ಗಳಿಕೆ ವಿಚಾರದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

ಎರಡೇ ದಿನದಲ್ಲಿ ಹಿಂದಿಯಲ್ಲಿ 100 ಕೋಟಿ ರೂ. ಗಳಿಕೆ ದಾಟಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂಬ ದಾಖಲೆ ಕೆಜಿಎಫ್ 2ನದ್ದಾಗಿದೆ. ಎರಡೇ ದಿನಕ್ಕೆ ಕೆಜಿಎಫ್ 2 100.74 ಕೋಟಿ ರೂ. ಗಳಿಕೆ ಮಾಡಿದ್ದಾರೆ.

ಒಟ್ಟಾರೆಯಾಗಿ ಎರಡೇ ದಿನದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 300 ಕೋಟಿ ರೂ. ದಾಟಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೆಮ್ಮೆಯೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ ಮೇಲೆ ಕೆಜಿಎಫ್-‌2 ದಾಳಿ: ರಾಮ್‌ ಗೋಪಾಲ್‌ ವರ್ಮಾ ಟ್ವಿಟ್‌ ವೈರಲ್!