Select Your Language

Notifications

webdunia
webdunia
webdunia
webdunia

ಜ್ಯೂ.ಎನ್ ಟಿಆರ್ ಫ್ಯಾಮಿಲಿ ಜೊತೆ ಪ್ರಶಾಂತ್ ನೀಲ್ ಫ್ಯಾಮಿಲಿ ಪಾರ್ಟಿ

ಜ್ಯೂ.ಎನ್ ಟಿಆರ್ ಫ್ಯಾಮಿಲಿ ಜೊತೆ ಪ್ರಶಾಂತ್ ನೀಲ್ ಫ್ಯಾಮಿಲಿ ಪಾರ್ಟಿ
ಹೈದರಾಬಾದ್ , ಶುಕ್ರವಾರ, 6 ಮೇ 2022 (09:10 IST)
ಹೈದರಾಬಾದ್: ಜ್ಯೂ.ಎನ್ ಟಿಆರ್ ಫ್ಯಾಮಿಲಿ ಜೊತೆ ಪ್ರಶಾಂತ್ ನೀಲ್ ಪಾರ್ಟಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈಗಷ್ಟೇ ಕೆಜಿಎಫ್ 2 ಸಿನಿಮಾ ಮುಗಿಸಿ ಟಾಲಿವುಡ್ ನಿಂದ ಸಾಕಷ್ಟು ಆಫರ್ ಪಡೆಯುತ್ತಿರುವ ಪ್ರಶಾಂತ್ ನೀಲ್ ಮುಂದೆ ಜ್ಯೂ.ಎನ್ ಟಿಆರ್ ಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

ಹೀಗಾಗಿ ಈಗ ಜ್ಯೂ.ಎನ್ ಟಿಆರ್ ಮದುವೆ ಆನಿವರ್ಸರಿ ಪಾರ್ಟಿಯಲ್ಲಿ ಪ್ರಶಾಂತ್ ನೀಲ್ ಗೂ ಆಹ್ವಾನ ನೀಡಲಾಗಿದೆ. ಕೆಜಿಎಫ್ 2 ಬಳಿಕ ಪ್ರಶಾಂತ್ ನೀಲ್ ಫ್ಯಾಮಿಲಿ ಜೊತೆ ಕೆಲವು ದಿನ ಕಳೆಯುವುದಾಗಿ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮದುವೆ ನೆರವೇರಿಸಿದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್