Select Your Language

Notifications

webdunia
webdunia
webdunia
webdunia

ಚಿತ್ರೀಕರಣ ವೇಳೆ ನಟ ಪ್ರಕಾಶ್ ರಾಜ್ ಗೆ ಗಾಯ: ಆಸ್ಪತ್ರೆಗೆ ದಾಖಲು

webdunia
ಚೆನ್ನೈ , ಮಂಗಳವಾರ, 10 ಆಗಸ್ಟ್ 2021 (17:32 IST)
ಚೆನ್ನೈ: ಬಹುಭಾಷಾ ನಟ ಪ್ರಕಾಶ್ ರಾಜ್ ಚಿತ್ರೀಕರಣ ವೇಳೆ ಗಾಯಗೊಂಡಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ಧನುಷ್ ನಾಯಕರಾಗಿರುವ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಪ್ರಕಾಶ್ ರಾಜ್ ಚಿತ್ರೀಕರಣ ವೇಳೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಗ ಶಸ್ತ್ರಚಿಕಿತ್ಸೆಗೊಳಗಾಗಲಿದ್ದು, ಚೇತರಿಸಿಕೊಳ್ಳುವೆ. ಸಣ್ಣದೊಂದು ಫ್ರ್ಯಾಕ್ಚರ್ ಆಗಿದೆ ಅಷ್ಟೇ. ನಿಮ್ಮೆಲ್ಲಾ ಪ್ರಾರ್ಥನೆ ನನ್ನ ಮೇಲಿರಲಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸಿನಿಮಾದವರ ಸಾವಾಗಿದೆ, ಹೀಗಾ ಮಾಡೋದು? ರಚಿತಾ ರಾಂಗೆ ನೆಟ್ಟಿಗರ ತರಾಟೆ