Select Your Language

Notifications

webdunia
webdunia
webdunia
webdunia

ಪ್ರಭಾಸ್ ಆದಿಪುರುಷ್ ಸಿನಿಮಾ ಕ್ರೇಜ್ ಅಷ್ಟಿಷ್ಟಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ!

ಪ್ರಭಾಸ್ ಆದಿಪುರುಷ್ ಸಿನಿಮಾ ಕ್ರೇಜ್ ಅಷ್ಟಿಷ್ಟಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ!
ಹೈದರಾಬಾದ್ , ಸೋಮವಾರ, 29 ಮೇ 2023 (08:20 IST)
Photo Courtesy: Twitter
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾದ ಹಕ್ಕುಗಳು ದಾಖಲೆಯ ಬೆಲೆಗೆ ಬಿಕರಿಯಾಗಿದೆ.

ಆದಿಪುರುಷ್ ಸಿನಿಮಾ ಜೂನ್ 16 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ತೆಲುಗು ಹಕ್ಕು ಬರೋಬ್ಬರಿ 185 ಕೋಟಿ ರೂ.ಗೆ ಸೇಲ್ ಆಗಿದೆ ಎಂಬ ಸುದ್ದಿ ಬಂದಿದೆ. ಪ್ರಭಾಸ್ ಪ್ರಭು ಶ್ರೀರಾಮ ಚಂದ್ರನ ಅವತಾರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇದು.

ಬಾಹುಬಲಿ ಸ್ಟಾರ್ ಸಿನಿಮಾಗಳೆಂದರೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಹೀಗಾಗಿ ಆದಿಪುರುಷ್ ಸಿನಿಮಾ ಮೇಲೂ ಅಭಿಮಾನಿಗಳು ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ಮೂರು ದಿನವಿರುವಾಗ ತೆಲುಗು ಸ್ಟಾರ್ ನಟನಿಗೆ ಅಪಘಾತ