Select Your Language

Notifications

webdunia
webdunia
webdunia
webdunia

ಪ್ರಭಾಸ್ ಬರ್ತ್ ಡೇಗೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

webdunia
ಹೈದರಾಬಾದ್ , ಗುರುವಾರ, 21 ಅಕ್ಟೋಬರ್ 2021 (09:25 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಬರ್ತ್ ಡೇಗೆ ಅಭಿಮಾನಿಗಳಿಗೆ ಈ ಬಾರಿ ಭರ್ಜರಿ ಉಡುಗೊರೆ ನೀಡಲು ರಾಧೇಶ್ಯಾಮ್ ಚಿತ್ರತಂಡ ಸಿದ್ಧವಾಗಿದೆ.


ಪ್ರಭಾಸ್ ಅಕ್ಟೋಬರ್ 23 ರಂದು ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದು, ಇದೇ ದಿನ ರಾಧೇಶ್ಯಾಮ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಸಿನಿಮಾ ಜನವರಿ 14 ರಂದು ತೆರೆ ಕಾಣುತ್ತಿದೆ.

ಪ್ರಭಾಸ್ ಬರ್ತ್ ಡೇ ಪೂರ್ವಭಾವಿಯಾಗಿ ರಾಧೇಶ್ಯಾಮ್ ಸಿನಿಮಾ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆಯಾಗಿದೆ. ಇದರ ಜೊತೆಗೆ ಟೀಸರ್ ಕೂಡಾ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಪ್ರಭಾಸ್-ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಗೆ ಡಾಲಿ ಧನಂಜಯ್ ಮೊದಲ ಎಂಟ್ರಿ