Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಕಾಂತಾರ ವೀಕ್ಷಿಸ್ತಾರಾ? ನಿಜಾಂಶವೇನು?

ಪ್ರಧಾನಿ ಮೋದಿ ಕಾಂತಾರ ವೀಕ್ಷಿಸ್ತಾರಾ? ನಿಜಾಂಶವೇನು?
ನವದೆಹಲಿ , ಗುರುವಾರ, 20 ಅಕ್ಟೋಬರ್ 2022 (15:57 IST)
ನವದೆಹಲಿ: ದೇಶದೆಲ್ಲೆಡೆ ಸಂಚಲನ ಮೂಡಿಸುತ್ತಿರುವ ಕನ್ನಡ ಸಿನಿಮಾ ಕಾಂತಾರವನ್ನು ಪ್ರಧಾನಿ ಮೋದಿ ವೀಕ್ಷಿಸುತ್ತಾರಾ?

ನವಂಬರ್ ಕರ್ನಾಟಕ್ಕೆ ಮೋದಿ ಭೇಟಿ ನೀಡಲಿದ್ದು, ಈ ವೇಳೆ ರಿಷಬ್ ಶೆಟ್ಟಿ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಆದರೆ ಇದು ಕೇವಲ ರೂಮರ್ ಎನ್ನಲಾಗಿದೆ. ಯಾರೋ ಬೇಕೆಂದೇ ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ.

- Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ‘ವೇದ’ ರಿಲೀಸ್ ಡೇಟ್ ಬಹಿರಂಗ