ಪ್ಲಾಪ್ ಆದ ಜೂನಿಯರ್ ಎನ್ ಟಿಆರ್ ಈ ಚಿತ್ರ ಹಿಂದಿಗೆ ರಿಮೇಕ್

Webdunia
ಶನಿವಾರ, 28 ನವೆಂಬರ್ 2020 (17:12 IST)
ಹೈದರಾಬಾದ್ : ಇತ್ತೀಚೆಗೆ ಈ ಹಿಂದೆ ಪ್ಲಾಪ್ ಆದ ಚಲನಚಿತ್ರಗಳನ್ನು ಖರೀದಿಸಿ ರಿಮೇಕ್ ಮಾಡಲಾಗುತ್ತಿದೆ. ಅದೇರೀತಿ ಇದೀಗ ಜೂನಿಯರ್ ಎನ್ ಟಿಆರ್ ಅವರ ‘ಊಸರವಳ್ಳಿ’ ಚಿತ್ರ ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ ಎಂಬ ವದಂತಿ ಕೇಳಿಬಂದಿದೆ.

ಜೂನಿಯರ್ ಎನ್ ಟಿಆರ್ ಹಾಗೂ ತಮನ್ನಾ ಜೋಡಿಯಾಗಿ ನಟಿಸಿದ ಊಸರವಳ್ಳಿ ಚಿತ್ರ ಪ್ಲಾಪ್ ಆಗಿತ್ತು. ಈ ಚಿತ್ರವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ನಂತರ ಈ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲಾಗಿತ್ತು. ಆದರೂ ಇದು ಅಲ್ಲೂ ಕೂಡ ನಿರೀಕ್ಷಿಯ ಯಶಸ್ಸು ಕಾಣಲಿಲ್ಲ.

ಆದರೆ ಇದೀಗ ಟಿಪ್ಸ್ ಕಂಪೆನಿ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ ಎಂಬ ವದಂತಿ ಕೇಳಿಬಂದಿದೆ. ಹಿಂದಿ ಆವೃತ್ತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುವುದು ಎನ್ನಲಾಗಿದೆ. ಸದ್ಯ ಈ ಚಿತ್ರದ ಸ್ಕ್ರಿಪ್ ತಯಾರಾಗುತ್ತಿದೆ. ಆದರೆ ನಾಯಕ ಯಾರು ಎಂಬುದು ತಿಳಿದುಬಂದಿಲ್ಲ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ಪ್ರೇಮಕಾವ್ಯ ಸೀರಿಯಲ್ ನಟಿ ವೈಷ್ಣವಿ ಎದೆ ದರ್ಶನಕ್ಕೆ ಒಳ್ಳೆ ಡ್ರೆಸ್ ತಗೊಳ್ಳಮ್ಮ ಎಂದು ನೆಟ್ಟಿಗರ ಟ್ರೋಲ್ video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಧರ್ಮೇಂದ್ರ: ಅಭಿಮಾನಿಗಳ ಹಾರೈಕೆ ಫಲಿಸಿತು

ಪ್ರಜ್ಞೆ ತಪ್ಪಿ ಕುಸಿದುಬಿದ್ದ ಬಾಲಿವುಡ್ ನಟ ಗೋವಿಂದ, ಆಸ್ಪತ್ರೆಗೆ ದಾಖಲು

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಮುಂದಿನ ಸುದ್ದಿ
Show comments