Select Your Language

Notifications

webdunia
webdunia
webdunia
webdunia

ಕನ್ನಡಕ್ಕೆ ಬಂದ ಆರ್ ಎಕ್ಸ್ 100 ಬೆಡಗಿ ಪಾಯಲ್

ಪಾಯಲ್ ರಜಪೂತ್
ಬೆಂಗಳೂರು , ಸೋಮವಾರ, 9 ಆಗಸ್ಟ್ 2021 (09:53 IST)
ಬೆಂಗಳೂರು: ಡಾಲಿ ಧನಂಜಯ್ ನಟಿಸುತ್ತಿರುವ ‘ಹೆಡ್‍ ಬುಷ್’ ಸಿನಿಮಾಗೆ ಪರಭಾಷಾ ನಾಯಕಿ ಪಾಯಲ್ ರಜಪೂತ್ ಆಗಮನವಾಗಿದೆ.

Photo Courtesy: Twitter

ಪಾಯಲ್ ಹೆಡ್ ಬುಷ್ ಸಿನಿಮಾಗೆ ನಾಯಕಿಯಾಗಲಿದ್ದಾರೆ. ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಸರ್ಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಈ ಸಿನಿಮಾ ಭೂಗತ ದೊರೆ ಜಯರಾಜ್ ಕುರಿತಾದ ಸಿನಿಮಾವಾಗಿದೆ.

ಹಿಂದಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಪಾಯಲ್ ಬಳಿಕ ತೆಲುಗಿನಲ್ಲಿ ಆರ್ ಎಕ್ಸ್ 100 ಸಿನಿಮಾ ಮೂಲಕ ಜನಪ್ರಿಯರಾದರು. ಬಳಿಕ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿಯಲ್ಲಿ ರೆಬಲ್ ಸ್ಟಾರ್ ಕುಟುಂಬದ ಜೊತೆ ಡಿ ಬಾಸ್ ದರ್ಶನ್