ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬಲ್ ಸ್ಟಾರ್ ಕುಟುಂಬದ ಜೊತೆಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ.
									
										
								
																	25 ಕೋಟಿ ವಂಚನೆ ಪ್ರಕರಣ, ಅದಾದ ಬಳಿಕ ಮೈಸೂರು ಹೋಟೆಲ್ ಗಲಾಟೆ ವಿವಾದಗಳ ಬಳಿಕ ದರ್ಶನ್ ತಮಿಳುನಾಡಿನ ಪ್ರಸಿದ್ಧ ಶನಿ ದೇವರ ದರ್ಶನ ಮಾಡಿ ಪೂಜೆ ಮಾಡಿಸಿದ್ದರು. ಇದೀಗ ಮತ್ತೆ ಸುಮಲತಾ ಅಂಬರೀಶ್ ಮತ್ತು ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಸುದ್ದಿಯಾಗಿದ್ದಾರೆ.
 
 			
 
 			
			                     
							
							
			        							
								
																	ಪಕ್ಕಾ ಸಂಪ್ರದಾಯಸ್ಥ ಉಡುಪಿನಲ್ಲಿ ಜ್ಯೂನಿಯರ್ ರೆಬಲ್ ಸ್ಟಾರ್ ಜೊತೆ ಫೋಟೋಗೆ ಪೋಸ್ ನೀಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.