Daily Horoscope
✕

ಮಳೆಯಲಿ ಜೊತೆಯಲಿ ಎನ್ನುತ್ತಿರುವ ನಿಖಿಲ್-ರೇವತಿ ಜೋಡಿ

Webdunia
ಸೋಮವಾರ, 15 ಜೂನ್ 2020 (09:01 IST)
ಬೆಂಗಳೂರು: ಇತ್ತೀಚೆಗೆ ವಿವಾಹವಾಗಿದ್ದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಮ್ಮ ಏಕಾಂತದ ವೇಳೆಯ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
 

ಪತ್ನಿ ಜತೆಗೆ ತೋಟದ ಮನೆಯಲ್ಲಿ ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದ ನಿಖಿಲ್ ಇದೀಗ ಮಳೆಯಲಿ ಕೊಡೆ ಹಿಡಿದು ಪತ್ನಿ ಜತೆಗಿರುವ ರೊಮ್ಯಾಂಟಿಕ್ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ.

ಜತೆಗೆ ಈ ಫೋಟೋಗೆ ಮಳೆಯಲಿ, ಜೊತೆಯಲಿ ಎಂದು ಕ್ಯಾಪ್ಷನ್ ಕೂಡಾ ಕೊಟ್ಟಿದ್ದಾರೆ. ನಿಖಿಲ್-ರೇವತಿ ಜೋಡಿಯ ಈ ಮುದ್ದಾದ ಫೋಟೋಗೆ ಈಗ ಸಾವಿರಾರು ಲೈಕ್ಸ್ ಬಂದಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಧನ್ವೀರ್ ವಿವಾದದ ನಡುವೆ ವಿಜಯಲಕ್ಷ್ಮಿ ದರ್ಶನ್ ಮಹತ್ವದ ನಿರ್ಧಾರ

ಧನ್ವೀರರನ್ನು ಬ್ಲಾಕ್ ಮಾಡಿದ್ರಾ ವಿಜಯಲಕ್ಷ್ಮಿ ದರ್ಶನ್: ಕೌಂಟರ್ ಕೊಟ್ಟ ಧನ್ವೀರ ಗೌಡ

ಇಂದು ಟೀಕಿಸುವವರೇ ಮುಂದೆ ಕ್ಷಮೆ ಯಾಚಿಸುತ್ತಾರೆ: ರಾಮಾಯಣ ಸಿನಿಮಾದ ಹಾಡು ಟೀಕಿಸಿದವರಿಗೆ ಎಆರ್ ರೆಹಮಾನ್ ತಿರುಗೇಟು

ವಿಜಯ್ ದೇವರಕೊಂಡ ಜೊತೆಗೆ ವೈಮನಸ್ಯ ವದಂತಿಗಳ ಬಗ್ಗೆ ರಶ್ಮಿಕಾ ಮಂದಣ್ಣ ಮಹತ್ವದ ಪೋಸ್ಟ್

ದರ್ಶನ್, ವಿಜಯಲಕ್ಷ್ಮಿ, ಧನ್ವೀರ ನಡುವೆ ನಡೆದಿದ್ದೇನು: ಮಹತ್ವದ ವಿಚಾರ ಬಾಯ್ಬಿಟ್ಟ ವೇಲು ನಾಯ್ಕರ್

ಮುಂದಿನ ಸುದ್ದಿ
Show comments