Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಅಪ್ಪು ನೆನಪಲ್ಲಿ ಆಲ್ಬಂ ಹಾಡು

ಪವರ್ ಸ್ಟಾರ್ ಅಪ್ಪು ನೆನಪಲ್ಲಿ ಆಲ್ಬಂ ಹಾಡು
ಬೆಂಗಳೂರು , ಶುಕ್ರವಾರ, 11 ಮಾರ್ಚ್ 2022 (09:29 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನದಿಂದ ಅವರ ಜನ್ಮದಿನದಂದು ವಿಶೇಷ ಆಲ್ಬಂ ಹಾಡೊಂದು ಬಿಡುಗಡೆಯಾಗಲಿದೆ.

ಪುನೀತ್ ಕುರಿತಾದ ಆಲ್ಬಂ ಹಾಡಿನ ಮೋಷನ್ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದ್ದು, ಈ ಆಲ್ಬಂ ಹಾಡು ಪುನೀತ್ ಹುಟ್ಟುಹಬ್ಬದ ದಿನ ಅಂದರೆ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.

ವೀರ ಈ ಹಾಡಿನ ನಿರ್ದೇಶಕರು, ಕೀರ್ತನ್ ಸಂಗೀತ ನೀಡಿದ್ದಾರೆ. ಚಿತ್ರರಂಗದ ಅಭಿಮಾನಿ ತಂತ್ರಜ್ಞರು ಹಾಡನ್ನು ಲಾಂಚ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಉಪೇಂದ್ರರಿಂದ ಇಂದು ಸ್ಪೆಷಲ್ ಸುದ್ದಿ