Select Your Language

Notifications

webdunia
webdunia
webdunia
webdunia

ಮದುವೆ ತಯಾರಿಯಲ್ಲಿ ನಯನತಾರಾ-ವಿಘ್ನೇಶ್

ಮದುವೆ ತಯಾರಿಯಲ್ಲಿ ನಯನತಾರಾ-ವಿಘ್ನೇಶ್
ಹೈದರಾಬಾದ್ , ಗುರುವಾರ, 12 ಮೇ 2022 (09:20 IST)
ಹೈದರಾಬಾದ್: ಟಾಲಿವುಡ್ ಖ್ಯಾತ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ‍್ ಶಿವನ್ ತಮ್ಮ ಮದುವೆಯ ತಯಾರಿಯಲ್ಲಿದ್ದಾರೆ.

ಕಳೆದ ಕೆಲವು ಸಮಯದಿಂದ ಇಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಇದೀಗ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯೊತ್ತಲು ಈ ಜೋಡಿ ತೀರ್ಮಾನಿಸಿದೆ.

ಜೂನ್ 9 ರಂದು ಈ ಜೋಡಿ ಹಸೆಮಣೆ ಏರಲು ತೀರ್ಮಾನಿಸಿದೆ. ತಿರುಪತಿಯಲ್ಲಿ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದಾರೆ. ಆದರೆ ಮದುವೆ ಬಳಿಕ ಇಬ್ಬರೂ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದು, ಹನಿಮೂನ್ ಪ್ಲ್ಯಾನ್ ಸದ್ಯಕ್ಕಿಲ್ಲವಂತೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಬಾಲಿವುಡ್’ ಹೇಳಿಕೆ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಮಹೇಶ್ ಬಾಬು