Select Your Language

Notifications

webdunia
webdunia
webdunia
webdunia

ನಯನತಾರಾ- ವಿಘ್ನೇಶ್‌ ಮದುವೆ ಫಿಕ್ಸ್:‌ ತಿರುಪತಿಯಲ್ಲಿ ಜೂನ್‌ 9ಕ್ಕೆ ನಿಗದಿ?

ನಯನತಾರಾ- ವಿಘ್ನೇಶ್‌ ಮದುವೆ ಫಿಕ್ಸ್:‌ ತಿರುಪತಿಯಲ್ಲಿ ಜೂನ್‌ 9ಕ್ಕೆ ನಿಗದಿ?
bengaluru , ಶನಿವಾರ, 7 ಮೇ 2022 (16:44 IST)
ತಮಿಳು ಚಿತ್ರರಂಗದ ಸ್ಟಾರ್‌ ನಟಿ ನಯನತಾರಾ ಮತ್ತು ಚಿತ್ರ ಸಾಹಿತಿ ವೀಘ್ನೇಶ್‌ ಶಿವನ್‌ ಮದುವೆ ವದಂತಿಗೆ ಮತ್ತೊಂದು ಪುಷ್ಠಿ ದೊರೆತಿದ್ದು, ಈ ತಾರಾ ಜೋಡಿ ಜೂನ್‌ ೯ರಂದು ತಿರುಪತಿಯಲ್ಲಿ ಮದುವೆ ದಿನಾಂಕ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.
ದೀರ್ಘಕಾಲದಿಂದ ವಿಘ್ನೇಶ್‌ ಮತ್ತು ನಯನ್‌ ತಾರಾ ಜೋಡಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡುವುದು ದೃಢಪಟ್ಟಿದೆ.
ಇತ್ತೀಚೆಗಷ್ಟೇ ಈ ಜೋಡಿ ತಿರುಪತಿಗೆ ಒಟ್ಟಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ಅದೇ ಜಾಗದಲ್ಲಿ ಮದುವೆ ಆಗಲು ಇಬ್ಬರೂ ನಿರ್ಧರಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ