Select Your Language

Notifications

webdunia
webdunia
webdunia
webdunia

ಲಾಲ್ ಸಿಂಗ್ ಛಡ್ಡಾಗೆ ನಾಗಚೈತನ್ಯ ಸಂಭಾವನೆ ಎಷ್ಟು ಗೊತ್ತಾ?

ಲಾಲ್ ಸಿಂಗ್ ಛಡ್ಡಾಗೆ ನಾಗಚೈತನ್ಯ ಸಂಭಾವನೆ ಎಷ್ಟು ಗೊತ್ತಾ?
ಮುಂಬೈ , ಮಂಗಳವಾರ, 9 ಆಗಸ್ಟ್ 2022 (08:20 IST)
ಮುಂಬೈ: ಅಮೀರ್ ಖಾನ್ ನಾಯಕರಾಗಿರುವ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ಪ್ರಮುಖ ಪಾತ್ರ ವಹಿಸಿದ್ದರು.

ಅವರು ಈ ಸಿನಿಮಾಗಾಗಿ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? ಮೂಲಗಳ ಪ್ರಕಾರ ನಾಗಚೈತನ್ಯ ಈ ಸಿನಿಮಾದಲ್ಲಿ ಪಾತ್ರ ಮಾಡಲು 5 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ.

ನಾಗಚೈತನ್ಯ ಪ್ರತೀ ಸಿನಿಮಾಗೆ ಸರಾಸರಿ 5 ರಿಂದ 10 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ. ತೆಲುಗಿನ ಇತರ ಸ್ಟಾರ್ ನಟರಿಗೆ ಹೋಲಿಸಿದರೆ ನಾಗಚೈತನ್ಯ ಸಂಭಾವನೆ ತೀರಾ ಕಡಿಮೆ. ಆದರೆ ಸದ್ಯಕ್ಕೆ ನಾಗಚೈತನ್ಯ ಬ್ರೇಕ್ ಒಂದರ ತಲಾಷ್ ನಲ್ಲಿದ್ದು, ಹಿಟ್ ಚಿತ್ರ ಕೊಟ್ಟರೆ ಅವರ ಸಂಭಾವನೆಯೂ ರಾಕೆಟ್ ವೇಗದಲ್ಲಿ ಏರುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಬಹಿಷ್ಕರಿಸುವವರು ದುಷ್ಕರ್ಮಿಗಳು ಎಂದ ನಟ ಅಕ್ಷಯ್ ಕುಮಾರ್