Select Your Language

Notifications

webdunia
webdunia
webdunia
webdunia

ಮಗುವಾದ ಬಳಿಕ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಕಾಜಲ್ ಅಗರ್ವಾಲ್

ಕಾಜಲ್ ಅಗರ್ವಾಲ್
ಹೈದರಾಬಾದ್: ಮಗವಾದ ಬಳಿಕ ಕೆಲವು ದಿನಗಳ ಕಾಲ ಸಿನಿಮಾಗಳಿಂದ ದೂರವಿದ್ದ ನಟಿ ಕಾಜಲ್ ಅಗರ್ವಾಲ್ ಈಗ ಮತ್ತೆ ಕಮ್ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.

ಪುತ್ರನ ಜನನದ ಬಳಿಕ ಕೆಲವು ದಿನ ಕೇವಲ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟಿದ್ದ ಕಾಜಲ್ ಈಗ ಮತ್ತೆ ಸಿನಿಮಾಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ.

ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ಕಾಜಲ್ ಕೂಡಾ ಅಭಿನಯಿಸಲಿದ್ದು, ಸೆಪ್ಟೆಂಬರ್ ನಿಂದ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗುವ ಮೂಲಕ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಕಾಜಲ್.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ‘ಹರಿಕತೆ ಅಲ್ಲ ಗಿರಿಕತೆ’ ಒಟಿಟಿಯಲ್ಲಿ ಪ್ರಸಾರ