Webdunia - Bharat's app for daily news and videos

Install App

ಮನದಾಳವನ್ನು ಬಿಚ್ಚಿಟ್ಟ ಹಾಟ್ ನಟಿ ಮೋಟ್ವಾನಿ

Webdunia
ಶನಿವಾರ, 11 ನವೆಂಬರ್ 2023 (10:56 IST)
ಈ ಬಬ್ಲಿ ಹುಡುಗಿಯ ಕನಸು ನನಸಾಗುವ ಕಾಲ ಹತ್ತಿರದಲ್ಲೆ ಇದೆ ಎನ್ನುವ ಸುದ್ದಿ ಹರಡಿತ್ತು. ಈ ಸಂಗತಿಯಿಂದ ಆಕೆಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು .ಆದರೆ ಎಷ್ಟರ ಮಟ್ಟಿಗೆ ಸತ್ಯ ಸಂಗತಿ ಎನ್ನುವುದು ಗೊತ್ತಿಲ್ಲ. ವೀರಂ ಚಿತ್ರದ ಬಳಿಕ ನಿರ್ದೇಶಕ ಶಿವ ಮತ್ತು ಅಜಿತ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರವೂ ಸಿದ್ಧ ಆಗುತ್ತಿದೆ. ಈ ಚಿತ್ರದಲ್ಲಿ ಹೀರೋಯಿನ್ ಹನ್ಸಿಕ ಅಲ್ಲವೇ ಅಲ್ಲ ಎಂದು ನಿರ್ದೇಶಕ ನೇರವಾಗಿ ಹೇಳಿ ಬಿಟ್ಟಿದ್ದಾರೆ. 
 
ಕಾಲಿವುಡ್ ಚಿತ್ರರಂಗದಲ್ಲಿ ಕೆಲವು ನಟರ ಬಗ್ಗೆ ಕ್ರೇಜ್ ಹಾಗೆ ಉಳಿದಿದೆ. ಅವರ ಜೊತೆ ನಟಿಸಬೇಕು ಎನ್ನುವ ಕನಸು ಸಾಕಷ್ಟು ನಟಿಯರಲ್ಲಿ ಇದೆ. ಅವರಲ್ಲಿ ರಜನಿಕಾಂತ್, ಕಮಲ್ ಹಾಸನ್ ಅಲ್ಲದೆ ಅಜಿತ್ ಸಹ ಪಟ್ಟಿಯಲ್ಲಿ ಇದ್ದಾರೆ. ಆ ರೀತಿಯ ಆಸೆ ನಟಿ ಹನ್ಸಿಕಾಗೂ ಸಹಿತ ಇದೆ. ಆಕೆಗೆ ಅಜಿತ್ ಜೊತೆ ನಟಿಸುವ ಕನಸು.
 
ಇದು ನಟಿ ಹನ್ಸಿಕಾಗೆ ನಿರಾಸೆ ತಂದಿದೆ ಎನ್ನುವುದು ಸುಳ್ಳಲ್ಲ. ಈ ಬಗ್ಗೆ ಮಾತನಾಡುತ್ತ ಹನ್ಸಿಕಾ ಅಜಿತ್ ಅವರ ಜೊತೆ ನಟಿಸುವುದು ವಿಶೇಷ ಸಂಗತಿ. ಆತನ ಜೊತೆ ನಟಿಸ ಬೇಕು ಎನ್ನುವ ಆಶಯ ತನಗೆ ಇದೆ ಎಂದು ಹೇಳಿದ್ದಾಳೆ. ಆದರೆ ಅಜಿತ್ ಚಿತ್ರದಲ್ಲಿ ನಟಿಸುವಂತೆ ಯಾರು ನನಗೆ ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾಳೆ ಆ ಚೆಲುವೆ.  
 
ಈಗ ತಾನು ಅನೇಕ ಚಿತ್ರಗಳಲಿ ಬ್ಯುಸಿಯಾಗಿದ್ದೇನೆ ಎಂದು ಹೇಳಿದ್ದಾಳೆ ಈ ಚೆಲುವೆ. ಸುಂದರ್ ಸಿ ನಿರ್ದೇಶನದಲ್ಲಿ ವಿಶಾಲ್ ಅವರ ಜೋಡಿಯಾಗಿ ಆಮ್ಬಳ, ಜಯಂ ರವಿಯೊಂದಿಗೆ ಜೂಲಿಯೆಟ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸಧ್ಯದಲ್ಲೇ ಆಕೆ ವಿಜಯ್ ಜೊತೆ ನಟಿಸಲು ಸಿದ್ಧತೆ ನಡೆಸ ಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

‌ಕುರ್ಚಿ ಮಡತಪೆಟ್ಟಿ ಸಾಂಗ್‌ಗೆ ಹೆಜ್ಜೆ ಹಾಕಿ ಸದ್ದು ಮಾಡಿದ್ದ ಶಮ್ನಾ ಕಾಸಿಂ ಕಡೆಯಿಂದ ಗುಡ್‌ನ್ಯೂಸ್‌

BigBoss Season 12: ಕಲರ್ಸ್ ಕನ್ನಡ ಸೀರಿಯಲ್ ನೋಡುಗರಿಗೆ ಇಲ್ಲಿದೆ ಬಿಗ್‌ಚಾನ್ಸ್‌

ಐವಿಎಫ್‌ ಮೂಲಕ ಗರ್ಭದರಿಸಿದ್ದ ಭಾವನೆಗೆ ಹೆರಿಗೆ, ಟ್ವಿನ್ಸ್ ನಿರೀಕ್ಷೆಯಲ್ಲಿದ್ದ ನಟಿಗೆ ಆಘಾತ

ಸೂರ್ಯವಂಶಿ ಸಿನಿಮಾ ಖ್ಯಾತಿಯ ಆಶಿಶ್ ವಾರಂಗ್ ಇನ್ನಿಲ್ಲ

ಕನ್ನಡಕ್ಕೆ ಮಾಡುವ ತಾರತಮ್ಯದ ಬಗ್ಗೆ ಸೈಮಾ ವೇದಿಕೆಯಲ್ಲೇ ದುನಿಯಾ ವಿಜಯ್ ಖಡಕ್ ವಾರ್ನಿಂಗ್

ಮುಂದಿನ ಸುದ್ದಿ
Show comments