Select Your Language

Notifications

webdunia
webdunia
webdunia
webdunia

ಬಿಡುಗಡೆ ದಿನಾಂಕ ಘೋಷಿಸಿದ ಮತ್ತಷ್ಟು ಸಿನಿಮಾಗಳು

ಬಿಡುಗಡೆ ದಿನಾಂಕ ಘೋಷಿಸಿದ ಮತ್ತಷ್ಟು ಸಿನಿಮಾಗಳು
ಬೆಂಗಳೂರು , ಶನಿವಾರ, 4 ಡಿಸೆಂಬರ್ 2021 (08:56 IST)
ಬೆಂಗಳೂರು: ಡಿಸೆಂಬರ್ ಸ್ಯಾಂಡಲ್ ವುಡ್ ಪಾಲಿಗೆ ಸುಗ್ಗಿ ಕಾಲವಾಗಿದೆ. ಸಾಕಷ್ಟು ಸಿನಿಮಾಗಳು ಡಿಸೆಂಬರ್ ನಲ್ಲೇ ತೆರೆ ಕಾಣುತ್ತಿದೆ. ಮತ್ತಷ್ಟು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಅವು ಯಾವುವು ನೋಡೋಣ.

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದೃಶ್ಯ 2 ಸಿನಿಮಾ ಡಿಸೆಂಬರ್ 10 ರಂದು ತೆರೆ ಕಾಣುತ್ತಿದೆ. ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಡಿಸೆಂಬರ್ 24 ರಂದು ರಿಲೀಸ್ ಆಗುತ್ತಿದೆ.

ಇದಲ್ಲದೆ, ಲವ್ ಯೂ ರಚ್ಚು, ದಿಗಂತ್ ಅಭಿನಯದ ಹುಟ್ಟಿದ ಹಬ್ಬದ ಶುಭಾಶಯಗಳು ಸಿನಿಮಾ ಕೂಡಾ ಡಿಸೆಂಬರ್ 31 ರಂದು ತೆರೆ ಕಾಣುತ್ತಿದೆ. ಇನ್ನಷ್ಟು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಮಣಿಗೆ ನೀವು ತುಂಬಾ ಹಾಟ್ ಎಂದ ಅಲ್ಲು ಅರ್ಜುನ್