Select Your Language

Notifications

webdunia
webdunia
webdunia
webdunia

ದರ್ಶನ್ ಕ್ರಾಂತಿ ಸೆಟ್ ಸೇರಿಕೊಂಡ ಮತ್ತಷ್ಟು ಸ್ಟಾರ್ ಗಳು

ದರ್ಶನ್ ಕ್ರಾಂತಿ ಸೆಟ್ ಸೇರಿಕೊಂಡ ಮತ್ತಷ್ಟು ಸ್ಟಾರ್ ಗಳು
ಬೆಂಗಳೂರು , ಶುಕ್ರವಾರ, 24 ಡಿಸೆಂಬರ್ 2021 (08:46 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ಮತ್ತಷ್ಟು ನಟರ ಸೇರ್ಪಡೆಯಾಗಿದೆ.

ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಚಿತಾ ರಾಂ ನಾಯಕಿಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಲ್ಲದೆ, ಕಾಮಿಡಿಗೆ ಸಾಧು ಕೋಕಿಲ ಇರಲಿದ್ದಾರೆ.

ಇದೀಗ ಖ್ಯಾತ ನಟಿ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಕೂಡಾ ಚಿತ್ರತಂಡ ಕೂಡಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರದ ಯಾವುದೇ ಗುಟ್ಟು ಲೀಕ್ ಆಗದಂತೆ ಚಿತ್ರತಂಡ ನೋಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

83 ಸಿನಿಮಾದಲ್ಲಿ ವಿಕ್ರಾಂತ್ ರೋಣ! ಪ್ರೇಕ್ಷಕರಿಂದ ಮೆಚ್ಚುಗೆ