Select Your Language

Notifications

webdunia
webdunia
webdunia
webdunia

ದಿಯಾ ಪೃಥ್ವಿ, ಲವ್ ಮಾಕ್ಟೇಲ್ ನ ಮಿಲನಾ ರೊಮ್ಯಾನ್ಸ್ ಶುರು

ದಿಯಾ ಪೃಥ್ವಿ, ಲವ್ ಮಾಕ್ಟೇಲ್ ನ ಮಿಲನಾ ರೊಮ್ಯಾನ್ಸ್ ಶುರು
ಬೆಂಗಳೂರು , ಬುಧವಾರ, 30 ಡಿಸೆಂಬರ್ 2020 (09:46 IST)
ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಮಿಲನಾ ನಾಗರಾಜ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಫಾರ್ ಆರ್ ಜಿಎನ್’ ಸಿನಿಮಾ ಚಿತ್ರೀಕರಣ ಶುರುವಾಗಿದೆ.


ಈ ಸಿನಿಮಾ ಅನೌನ್ಸ್ ಆಗಿ ಕೆಲವು ದಿನ ಕಳೆದಿದೆ. ಇದೀಗ ಹಾಡಿನ ಚಿತ್ರೀಕರಣದ ಮೂಲಕ ಚಿತ್ರೀಕರಣ ಶುರುವಾಗಿದೆ. ಉಡುಪಿಯ ಕಡಲ ಕಿನಾರೆಯಲ್ಲಿ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾದ ಫೋಟೋವನ್ನು ಮಿಲನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಸಿನಿಮಾಗೆ ನವೀನ್ ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿ ಅಂಬರ್-ಮಿಲನಾ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ 11 ನೇ ಪುಣ್ಯಸ್ಮರಣೆ