Select Your Language

Notifications

webdunia
webdunia
webdunia
webdunia

ನಿಶ್ಚಿತಾರ್ಥ ಮಾಡಿಕೊಂಡ ನಟಿ ಮೆಹ್ರೀನ್ ಪಿರ್ಝಾದ

ನಿಶ್ಚಿತಾರ್ಥ ಮಾಡಿಕೊಂಡ ನಟಿ ಮೆಹ್ರೀನ್ ಪಿರ್ಝಾದ
ಹೈದರಾಬಾದ್ , ಭಾನುವಾರ, 14 ಮಾರ್ಚ್ 2021 (10:26 IST)
ಹೈದರಾಬಾದ್ :  ‘ಎಫ್ 2’ ಚಿತ್ರದ  ನಟಿ ಮೆಹ್ರೀನ್ ಪಿರ್ಝಾದ  ಅವರು ರಿಯಾಣದ ಕಾಂಗ್ರೆಸ್ ಪಕ್ಷದ ಮುಖಂಡ ಭವ್ಯಾ ಬಿಷ್ಣೋಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ರಾಜಸ್ಥಾನದ ಜೈಪುರದ ಕೋಟೆಯಲ್ಲಿ ನಿಶ್ಚಿತಾರ್ಥ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಅತಿಥಿಗಳು ಹಾಜರಾಗಿದ್ದರು ಎಂದು ನಟಿಯ ತಾಯಿ ತಿಳಿಸಿದ್ದಾರೆ.

ಹಾಗೇ ಈ ಕಾರ್ಯಕ್ರಮದ ಫೋಟೊ ಕ್ಲಿಕ್ ಮಾಡದಂತೆ ವಿನಂತಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಟಿಯ ಸಹೋದರ ಸಾಮಾಜಿಕ ಮಾಧ್ಯಮದಲ್ಲಿ ನಟಿಯ ನಿಶ್ಚಿತಾರ್ಥದ ಫೋಟೊವನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಂಚನೆ ಪ್ರಕರಣ; ನಿರ್ಮಾಪಕ ಮಿರಿಯಾಲ ರವೀಂದರ್ ರೆಡ್ಡಿ ಗೆ ಜಾಮೀನು ರಹಿತ ವಾರಂಟ್