Select Your Language

Notifications

webdunia
webdunia
webdunia
webdunia

ಇಂದು ನನ್ನ ಪಾಲಿಗೆ ವಿಶೇಷ ದಿನ: ಸ್ಪೆಷಲ್ ಸುದ್ದಿ ಹಂಚಿಕೊಂಡ ಮೇಘನಾ ಸರ್ಜಾ

ಇಂದು ನನ್ನ ಪಾಲಿಗೆ ವಿಶೇಷ ದಿನ: ಸ್ಪೆಷಲ್ ಸುದ್ದಿ ಹಂಚಿಕೊಂಡ ಮೇಘನಾ ಸರ್ಜಾ
ಬೆಂಗಳೂರು , ಮಂಗಳವಾರ, 30 ಮೇ 2023 (08:50 IST)
Photo Courtesy: Instagram
ಬೆಂಗಳೂರು: ಚಿರಂಜೀವಿ ಸರ್ಜಾ ತೀರಿಕೊಂಡ ಬಳಿಕ ಮೇಘನಾ ರಾಜ್ ಸರ್ಜಾ ಮುದ್ದು ಮಗನ ಆರೈಕೆಯಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಈ ನಡುವೆ ಮೇಘನಾ ಸಿನಿಮಾಗೂ ಕಮ್ ಬ್ಯಾಕ್ ಮಾಡಿದ್ದಾರೆ.

ಅದರ ಜೊತೆಗೆ ಮೇಘನಾ ಈಗ ತಮ್ಮ ಜೀವನದ ಮತ್ತೊಂದು ಮಹತ್ವದ ಗಳಿಗೆ ಬಗ್ಗೆ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

ಚಿರು ಪುತ್ರ ರಾಯನ್ ಸರ್ಜಾ ಈಗ ಶಾಲೆಗೆ ಹೋಗುವ ಸಂಭ್ರಮದಲ್ಲಿದ್ದಾನೆ. ಪುತ್ರನ ಶಾಲೆಯ ಮೊದಲ ದಿನದ ಸಂಭ್ರಮವನ್ನು ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪೋಷಕಳಾಗಿ ನನಗಿದು ವಿಶೇಷ ದಿನ. ಈ ಖುಷಿಯನ್ನು ನನಗೆ ಮಾತುಗಳಲ್ಲಿ ಹೇಳಲಾಗುತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮನೆ ಗೃಹಪ್ರವೇಶದ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್