Select Your Language

Notifications

webdunia
webdunia
webdunia
Sunday, 13 April 2025
webdunia

ಸೀರಿಯಲ್ ಬಿಡ್ತಾರಾ ಜೊತೆ ಜೊತೆಯಲಿ ನಾಯಕಿ ಮೇಘಾ ಶೆಟ್ಟಿ?

ಮೇಘಾ ಶೆಟ್ಟಿ
ಬೆಂಗಳೂರು , ಸೋಮವಾರ, 28 ಸೆಪ್ಟಂಬರ್ 2020 (11:31 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಜತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಅಭಿನಯಿಸಲಿರುವ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬರುತ್ತಾರಾ? ಇಂತಹದ್ದೊಂದು ರೂಮರ್ ಬಗ್ಗೆ ಅವರು ಹೇಳಿದ್ದೇನು ಗೊತ್ತಾ?


ಮೇಘಾ ಅಲಿಯಾಸ್ ಅನು ಸಿರಿಮನೆ ಪಾತ್ರ ಈಗಾಗಲೇ ಹಿಟ್ ಆಗಿದೆ. ಹೀಗಿರುವಾಗ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಮೇಘಾ ಜೊತೆ ಜೊತೆಯಲಿ ಧಾರವಾಹಿ ಬಿಟ್ಟರೆ ಎಂಬ ಆತಂಕ ಅಭಿಮಾನಿಗಳಲ್ಲಿದೆ. ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಸೀರಿಯಲ್ ಬಿಡ್ತಾ ಇಲ್ಲ ಎಂದು ಭರವಸೆ ನೀಡಿದ್ದಾರೆ. ಇದು ಅಭಿಮಾನಿಗಳು ಖುಷಿಪಡಬಹುದಾದ ಸುದ್ದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಬಿಡುಗಡೆಯಾದ ನಟ ಶರಣ್