ಪ್ರಸಿದ್ಧ ಕೂಚಿಪುಡಿ ನರ್ತಕಿ ಡಾ.ಶೋಭಾ ನಾಯ್ಡು ನಿಧನಕ್ಕೆ ಸಂತಾಪ ಸೂಚಿಸಿದ ಮೆಗಾಸ್ಟಾರ್

Webdunia
ಗುರುವಾರ, 15 ಅಕ್ಟೋಬರ್ 2020 (09:53 IST)
ಹೈದರಾಬಾದ್ : ಪ್ರಸಿದ್ಧ ಕೂಚಿಪುಡಿ ನರ್ತಕಿ ಪದ್ಮಶ್ರೀ ಡಾ.ಶೋಭಾ ನಾಯ್ಡು(64) ಅವರು ಬುಧವಾರ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ನಿಧನರಾಗಿದ್ದಾರೆ . ಅವರ ನಿಧನಕ್ಕೆ ಮೆಗಾಸ್ಟಾರ್ ಚಿರಂಜೀವಿ ಸಂತಾಪ ಸೂಚಿಸಿದ್ದಾರೆ.

ಡಾ.ಶೋಭಾ ನಾಯ್ಡು ಅವರ ಸುಂದರ ಚಿತ್ರವನ್ನು ಹಂಚಿಕೊಂಡ ಚಿರಂಜೀವಿಯವರು, ಪ್ರಖ್ಯಾತ ಕೂಚಿಪುಡಿ ನೃತ್ಯಗಾರ್ತಿ ಶ್ರೀಮತಿ ಶೋಭಾ ನಾಯ್ಡು ಅವರ ಅಕಾಲಿಕ ಮರಣ ಬಹಳ ದುಃಖವನ್ನು ತಂದಿದೆ. ಇದು ನಮ್ಮೆಲ್ಲರಿಗೂ ಮತ್ತು ತೆಲುಗು ಸಾಂಸ್ಕೃತಿಕ ಕಲಾ ಭ್ರಾತೃತ್ವಕ್ಕೂ ದೊಡ್ಡ ನಷ್ಟವಾಗಿದೆ. ಸ್ವತಃ ಉತ್ತಮ ನರ್ತಕಿಯಾದ ಅವರು “ಶುಭಲೇಖಾ” ಚಿತ್ರದಲ್ಲಿ ನನ್ನ ಶಾಸ್ತ್ರೀಯ ನೃತ್ಯ ಕಾರ್ಯವನ್ನು ಮೆಚ್ಚಿದಾಗ ಅದು ನನಗೆ  ನೀಡಿದ ಗೌರವ ಎಂದು ನಾನು ಭಾವಿಸಿದೆ’’ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments