Select Your Language

Notifications

webdunia
webdunia
webdunia
webdunia

ಕಿರುತೆರೆಯಲ್ಲಿ ಸ್ಟಾರ್ ಆಗಿರುವ ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಈಗ ಬೆಳ್ಳಿತೆರೆಗೆ

webdunia
ಬೆಂಗಳೂರು , ಗುರುವಾರ, 1 ಸೆಪ್ಟಂಬರ್ 2022 (16:28 IST)
ಬೆಂಗಳೂರು: ಕಲರ್ಸ್ ಕನ್ನಡದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ತೆರೆಗೆ ಬಂದಿದ್ದ ಮಾಸ್ಟರ್ ಆನಂದ್ ಪುತ್ರಿ ವನ್ಷಿಕಾ ಈಗ ತನ್ನದೇ ಫ್ಯಾನ್ ಫಾಲೋವರ್ ಗಳನ್ನು ಹೊಂದಿದ್ದಾಳೆ.

ಈ ಪುಟಾಣಿ ಈಗ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದಾಳೆ. ಕಲರ್ಸ್‍ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ವನ್ಷಿಕಾ ಈಗಾಗಲೇ ತನ್ನ ಅಭಿನಯ ಸಾಮರ್ಥ್ಯ ಪ್ರದರ್ಶಿಸಿದ್ದಾಳೆ.

ಅಭಿನಯದಲ್ಲಿ ಮಾಸ್ಟರ್ ಆನಂದ್ ಬಾಲನಟನಾಗಿದ್ದಾಗ ಇದ್ದ ಅದೇ ಚಾರ್ಮ್ ಈ ಪುಟಾಣಿಯಲ್ಲಿದೆ. ಇದೀಗ ವಸಿಷ್ಠ ಸಿಂಹ ನಾಯಕರಾಗಿರುವ ಲವ್ ಲಿ ಸಿನಿಮಾ ಮೂಲಕ ಬಾಲಪ್ರತಿಭೆಯಾಗಿ ಅಪ್ಪನಂತೇ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾಳೆ ವನ್ಷಿಕಾ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೀರ್ ನಿಜವಾಗಿ ಕ್ಷಮೆ ಕೇಳಿದ್ರಾ? ಇನ್ ಸ್ಟಾಗ್ರಾಂ ಹ್ಯಾಕ್ ಆಗಿತ್ತಾ ಎನ್ನೋದೇ ಈಗ ಫ್ಯಾನ್ಸ್ ಗೆ ಅನುಮಾನ