Select Your Language

Notifications

webdunia
webdunia
webdunia
webdunia

ಶಿವಾಜಿ ಸುರತ್ಕಲ್ ಆಗಿ ಮತ್ತೆ ತೆರೆಗೆ ಬರ್ತಿದ್ದಾರೆ ರಮೇಶ್ ಅರವಿಂದ್: ಟೀಸರ್ ಲಾಂಚ್ ಗೆ ಮುಹೂರ್ತ

ಶಿವಾಜಿ ಸುರತ್ಕಲ್ ಆಗಿ ಮತ್ತೆ ತೆರೆಗೆ ಬರ್ತಿದ್ದಾರೆ ರಮೇಶ್ ಅರವಿಂದ್: ಟೀಸರ್ ಲಾಂಚ್ ಗೆ ಮುಹೂರ್ತ
ಬೆಂಗಳೂರು , ಗುರುವಾರ, 1 ಸೆಪ್ಟಂಬರ್ 2022 (10:35 IST)
ಬೆಂಗಳೂರು: ನಟ ರಮೇಶ್ ಅರವಿಂದ್ ನಾಯಕರಾಗಿರುವ ಶಿವಾಜಿ ಸುರತ್ಕಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಆ ಸಿನಿಮಾದ ಎರಡನೇ ಭಾಗ ಬರುತ್ತಿದೆ.

ಕೊಲೆ ಪ್ರಕರಣವೊಂದರ ಬೆನ್ನು ಹತ್ತುವ ಥ್ರಿಲ್ಲಿಂಗ್ ಕಥಾಹಂದರದ ಸಿನಿಮಾದಲ್ಲಿ ರಮೇಶ್ ಪತ್ತೆದಾರಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಶಿವಾಜಿ ಸುರತ್ಕಲ್ ಸಿನಿಮಾ ಎರಡನೇ ಭಾಗ ತಯಾರಾಗಿದೆ.

ಚಿತ್ರದ ಟೀಸರ್ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಲಾಂಚ್ ಆಗಲಿದೆ. ಅಂದು ರಮೇಶ್ ಹುಟ್ಟುಹಬ್ಬವಾಗಿದ್ದು, ಈ ದಿನಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಟೀಸರ್ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ನಂದಕಿಶೋರ್