Select Your Language

Notifications

webdunia
webdunia
webdunia
webdunia

ನಟಿ ಪಾಯಲ್ ಘೋಷ್ ಫೈಟ್ ಗೆ ಭಾರೀ ಬೆಂಬಲ

ನಟಿ ಪಾಯಲ್ ಘೋಷ್ ಫೈಟ್ ಗೆ ಭಾರೀ ಬೆಂಬಲ
ಮುಂಬೈ , ಭಾನುವಾರ, 18 ಅಕ್ಟೋಬರ್ 2020 (10:44 IST)
ಬಾಲಿವುಡ್ ನಟಿ ಪಾಯಲ್ ಘೋಷ್ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸಿಕ್ಕಿದೆ.

ನಟಿ ಪಾಯಲ್ ಘೋಷ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಥಾವಾಲೆ ಅವರನ್ನು ಭೇಟಿಯಾಗಿದ್ದಾರೆ.

ಭೇಟಿ ಬಳಿಕ "ನ್ಯಾಯ ಪಡೆಯುವ ಹೋರಾಟದಲ್ಲಿ ಆರ್‌ಪಿಐ ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತದೆ! ನಾವು ಯಾವಾಗಲೂ ನಿಮ್ಮೊಂದಿಗಿದ್ದೇವೆ! ಎಂದು ಅಥಾವಲೆ ಟ್ವಿಟ್ ಮಾಡಿದ್ದಾರೆ.

ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಕಿರುಕುಳ ನಡೆಸಿದ ಆರೋಪ ಮಾಡಿ ನಟಿ ಕೇಸ್ ದಾಖಲು ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಕಿರುತೆರೆ ನಟ ಕೃಷ್ಣಮೂರ್ತಿ ನಾಡಿಗ್ ಇನ್ನಿಲ್ಲ