Select Your Language

Notifications

webdunia
webdunia
webdunia
webdunia

ನಟ ಬಿಗ್ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್

ನಟ ಬಿಗ್ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್
ಮುಂಬೈ , ಶನಿವಾರ, 17 ಅಕ್ಟೋಬರ್ 2020 (18:52 IST)
ಬಾಲಿವುಡ್ ಬಿಗ್ ಬಿ ಅಭಿಮಾನಿಗಳನ್ನು ಎಂದಿಗೂ ಮರೆತವರಲ್ಲ.

ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ನವರಾತ್ರಿ ಸಂದರ್ಭದಲ್ಲಿ ಅಭಿಮಾನಿಗಳಿಗೆ ವಿಶೇಷವಾಗಿ ಶುಭ ಹಾರೈಕೆ ಮಾಡಿದ್ಧಾರೆ.

ಇನ್ಸ್ಟಾಗ್ರಾಮ್ ನಲ್ಲಿ ಫೋಟೊ ಶೇರ್ ಮಾಡಿರುವ ಹಿರಿಯ ನಟ ಅಮಿತಾಬ್ ಬಚ್ಚನ್, 'ಶುಭ ನವರಾತ್ರಿ' ಎಂದು ಹಾರೈಸಿದ್ದಾರೆ.

ದೇವಿಯು ಸುಖ, ಶಾಂತಿ, ಸಮೃದ್ಧಿ, ಆರೋಗ್ಯ, ಸಫಲತೆ ಕೊಡಲಿ ಎಂದು ಪ್ರಾರ್ಥಿಸುವುದಾಗಿ ನಟ ಅಮಿತಾಬ್ ಬಚ್ಚನ್ ನವರಾತ್ರಿಯ ಶುಭ ಕೋರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಅಖಾಡಕ್ಕಿಳಿದ ಬಾಲಿವುಡ್ ನಟಿಯ ಸಹೋದರ