Select Your Language

Notifications

webdunia
webdunia
webdunia
webdunia

ಹೊಟ್ಟೆ ತೋರಿಸಿದ ಬಾಲಿವುಡ್ ನಟಿಯ ಫೋಟೋ ವೈರಲ್

ಹೊಟ್ಟೆ ತೋರಿಸಿದ ಬಾಲಿವುಡ್ ನಟಿಯ ಫೋಟೋ ವೈರಲ್
ಮುಂಬೈ , ಶನಿವಾರ, 17 ಅಕ್ಟೋಬರ್ 2020 (18:08 IST)
ಬಾಲಿವುಡ್ ನಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋ ಫುಲ್ ವೈರಲ್ ಆಗಿದೆ.

ನಟಿ ದಿಶಾ ಪಟಾನಿ ಅವರು ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಅದ್ಭುತ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.  
ಹೊಸದಾಗಿ ಶೇರ್ ಮಾಡಿರುವ ಚಿತ್ರದಲ್ಲಿ, ಕನ್ನಡಿ ಮುಂದೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ವಾಶ್‌ಬೋರ್ಡ್ ಆ್ಯಬ್ಸ್ ತೋರಿಸಿದ್ದು, ವರ್ಕೌಟ್ ಮಾಡಿರುವ ಫೋಟೊ ವೈರಲ್ ಆಗಿದೆ. 
ಏತನ್ಮಧ್ಯೆ, ದಿಶಾ ಇತ್ತೀಚೆಗೆ ಸಲ್ಮಾನ್ ಖಾನ್ ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
(ಚಿತ್ರಕೃಪೆ: ಇನ್ಸ್ಟಾಗ್ರಾಮ್)

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಲಿಂಕ್ : ನಟಿ ಹರಿಪ್ರಿಯಾ ಹೊಸ ಬಾಂಬ್