Select Your Language

Notifications

webdunia
webdunia
webdunia
webdunia

ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ ಆಯ್ಕೆ

ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ ಆಯ್ಕೆ
ಮುಂಬೈ , ಸೋಮವಾರ, 24 ಫೆಬ್ರವರಿ 2020 (11:28 IST)
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಮಂಗಳೂರು ಮೂಲದ ಯುವತಿ ಪಡೆದುಕೊಂಡಿದ್ದಾರೆ.

ಮಂಗಳೂರು ಮೂಲದ ಅಡ್ಲೀನ್ ಕ್ಯಾಸ್ಟಲಿನೋ 2020ರ ಲಿವಾ ಮಿಸ್ ಡೀವಾ ಯೂನಿವರ್ಸ್ ಸೌಂದರ್ಯ ಸ್ಪರ್ಧೆದಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ಸಲದ ವಿಜೇತೆ ವರ್ತಿಕಾ ಸಿಂಗ್ ಕಿರೀಟ ತೊಡಿಸೋ ಮೂಲಕ ಕ್ಯಾಸ್ಟಲಿನೋ ಅವರನ್ನು ವಿಜಯಿ ಎಂದು ಘೋಷಿಸಿದ್ರು. 
ಪುಣೆಯ ನೋಹಾ ಜೈಸ್ವಾಲ್ ಮಿಸ್ ಡೀವಾ ರನ್ನರ್ ಅಪ್, ಜಬಲ್ಪುರದ ಆವೃತಿ ಚೌಧರಿ ಮಿಸ್ ಡೀವಾ ಸುಪ್ರಾ ನ್ಯಾಶನಲ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್-ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವೆ ಟ್ವೀಟ್ ಕದನ